Snake Repellent Items : ಚಳಿಗಾಲದಲ್ಲಿ ಮನೆಗಳಿಗೆ ಹಾವುಗಳು ನುಗ್ಗುವ ಭೀತಿ ಹೆಚ್ಚಾಗುತ್ತದೆ. ಆದರೆ ಸಾಮಾನ್ಯವಾಗಿ ನಾವು ಬಿಸಾಕುವ ಕೆಲವು ವಸ್ತುಗಳು ವಿಷಸರ್ಪಗಳನ್ನೇ ದೂರ ಓಡಿಸುವ ಶಕ್ತಿ ಹೊಂದಿವೆ ಎಂಬುದು ನಿಮಗೆ ಗೊತ್ತೇ?
snake repellent: ಮನೆಗೆ ಹಾವು ಬಂದರೆ ಹೇಗೆ ಸುರಕ್ಷಿತವಾಗಿ ಓಡಿಸಬೇಕು ಎಂಬುದು ಎಲ್ಲರಲ್ಲೂ ಮೂಡುವ ದೊಡ್ಡ ಗೊಂದಲ. ಆದರೆ ನಮ್ಮ ಮನೆಯಲ್ಲೇ ಇರುವ ಕೆಲವು ಸಾಮಾನ್ಯ ವಸ್ತುಗಳು ಹಾವುಗಳನ್ನು ದೂರವಿಡಲು ಸಹಾಯ ಮಾಡುತ್ತವೆ ಎಂಬುದು ನಿಮಗೆ ಗೊತ್ತೇ? ಈ ವಿಧಾನಗಳು ತಜ್ಞರು ಹೇಳಿದ ಸುರಕ್ಷಿತ ಸಲಹೆಗಳಾಗಿವೆ.
snake privention plant : ಕಸದಂತೆ ಕಡೆಗಣಿಸಲ್ಪಡುವ ಕಾಡು ತುಳಸಿ ವಾಸ್ತವವಾಗಿ ಅತ್ಯಂತ ಉಪಯುಕ್ತವಾದದ್ದು. ಹಾವುಗಳು ಮತ್ತು ಚೇಳುಗಳನ್ನು ದೂರವಿಡುವ ಈ ಸಸ್ಯವು ಆಯುರ್ವೇದ ಗುಣಗಳನ್ನೂ ಹೊಂದಿದೆ.
Snake repellent: ಹಾವುಗಳನ್ನು ಹಿಮ್ಮೆಟ್ಟಿಸಲು ಈ ಮನೆಮದ್ದನ್ನು ಪರ್ವತ ಪ್ರದೇಶಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಇದೊಂದು ಬೀಜ ಹಾವುಗಳನ್ನು ಪ್ರಕ್ಷುಬ್ಧಗೊಳಿಸುತ್ತದೆ ಮತ್ತು ಅವು ಮನೆಗಳ ಬಳಿ ಬರದಂತೆ ತಡೆಯುತ್ತದೆ.
ಸಾಮಾನ್ಯವಾಗಿ ಹಾವುಗಳನ್ನು ಓಡಿಸಲು ರಾಸಾಯನಿಕ ಸ್ಪ್ರೇಗಳನ್ನು ಬಳಸಲಾಗುತ್ತದೆ.ಆದರೆ ಈ ಹಿಂದಿನ ಹಿರಿಯರು ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಹಾವುಗಳು ಮನೆಯೊಳಗೆ ಪ್ರವೇಶಿಸದ ಹಾಗೆ ಮಾಡುತ್ತಿದ್ದರು.
Snake repellent : 30 ರೂಪಾಯಿಗೆ ಲಭ್ಯವಿರುವ ಈ ವಸ್ತುವನ್ನು ಬಳಸಿದರೆ, ನಿಮ್ಮ ಮನೆ ಹತ್ತಿರ ಒಂದು ಹಾವೂ ಸಹ ಬರಲ್ಲ. ಬರುವುದಿರಲಿ ಯೋಚನೆ ಸಹ ಮಾಡಲ್ಲ. ಇದರ ಪರಿಣಾಮಕ್ಕೆ ದೂರದಿಂದಲೇ ನಿಮ್ಮ ಮನೆ ನೋಡಿ ಹೆದರಿ ಓಡಿ ಹೋಗುತ್ತವೆ.. ಯಾವುದು ಆ ವಸ್ತು? ಬನ್ನಿ ನೋಡೋಣ..
ಮನೆಯ ಸುತ್ತಲೂ ಉದ್ಯಾನವಿದ್ದರೆ, ಹಾವುಗಳು ಓಡಾಡುವ ಸಾಧ್ಯತೆ ಹೆಚ್ಚು. ಈ ಸಂದರ್ಭದಲ್ಲಿ, ಮನೆಯ ಬಳಿ ಕೆಲವು ಸಸ್ಯಗಳನ್ನು ಬೆಳೆಸುವುದರಿಂದ ಹಾವುಗಳ ಹರಿದಾಡುವಿಕೆಯನ್ನು ನಿಯಂತ್ರಿಸಬಹುದು. ಈ ಸಂದರ್ಭದಲ್ಲಿ, ಯಾವ ಸಸ್ಯಗಳು ಹಾವುಗಳನ್ನು ದೂರವಿಡುತ್ತವೆ ಎಂಬುದನ್ನು ತಿಳಿಯೋಣ
Snake Bite Remedy: ವಿಷ ಸರ್ಪದ ಕಡಿತದಿಂದ ನಿಮ್ಮ ಜೀವನ ಉಳಿಸುತ್ತೆ ಈ ಔಷಧ..
Snake Tips: ಮಳೆಗಾಲ ಬಂದಾಗ ಹೆಚ್ಚಾಗಿ ಹಾವುಗಳು ಮನೆ ಪ್ರವೇಶಿಸುತ್ತವೆ. ಅನೇಕ ಜನರು ಈ ರೀತಿಯ ಘಟನೆಗಳು ಕೇವಲ ಹಳ್ಳಿಗಳಲ್ಲಿ ಅಥವಾ ಹೊಲಗಳಲ್ಲಿ ಮಾತ್ರ ಸಂಭವಿಸುತ್ತದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವವಾಗಿ, ಮಳೆಗಾಲದಲ್ಲಿ ನಗರಗಳಲ್ಲಿ ಮನೆಗಳಿಗೆ ಹಾವುಗಳು ಪ್ರವೇಶಿಸುವ ಸಾಧ್ಯತೆ ಹೆಚ್ಚು.. ಅದ್ದರಿಂದ ಈ ಒಂದು ವಸ್ತುವನ್ನು ನಿಮ್ಮ ಮನೆಯಲ್ಲಿ ಇರಿಸಿ.. ಯಾವುದೇ ಹಾವು ಬರಲ್ಲ..
Snake Repellent : ಬೇಸಿಗೆ ಮತ್ತು ಮಳೆಗಾಲ ಬದಲಾದಂತೆ ಮನೆಗಳಿಗೆ ಪ್ರವೇಶಿಸುವ ಹಾವುಗಳ ಸಂಖ್ಯೆ ಹೆಚ್ಚಾಗುತ್ತದೆ. ಅಂತಹ ವೇಳೆ ಮನೆಯೊಳಗೆ ಹಾವು ನುಗ್ಗಿದಾಗ ಮೊದಲು ಅನುಸರಿಸಬೇಕಾದ ಸಲಹೆಗಳು ಏನು..? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
Snake Prevention Tips: ಮಳೆಗಾಲದಲ್ಲಿ ಮೆನಗಳಿಗೆ ಹಾವುಗಳು ನುಸುಳುವುದು ಹೆಚ್ಚು. ಹಾಗಾದರೆ ಹಾವುಗಲ ಮನೆಯಂಗಳಕ್ಕೆ ಬರದಂತೆ ತಡೆಯಲು ಈ ಸಿಂಪಲ್ ಟಿಪ್ಸ್ ಅನುಸರಿಸಿ ಸಾಕು..
Snake repellent: ಹಾವುಗಳನ್ನು ಹಿಮ್ಮೆಟ್ಟಿಸಲು ಈ ಮನೆಮದ್ದನ್ನು ಪರ್ವತ ಪ್ರದೇಶಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಇದೊಂದು ಬೀಜ ಹಾವುಗಳನ್ನು ಪ್ರಕ್ಷುಬ್ಧಗೊಳಿಸುತ್ತದೆ ಮತ್ತು ಅವು ಮನೆಗಳ ಬಳಿ ಬರದಂತೆ ತಡೆಯುತ್ತದೆ.
Snake Repellent Plant: ಮಳೆಗಾಲ ಮತ್ತು ಬೇಸಿಗೆಯಲ್ಲಿ ಹಾವುಗಳ ಭಯ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಈ ಋತುವಿನಲ್ಲಿ ಹಾವು ಕಡಿತದ ಪ್ರಕರಣಗಳು ಕೂಡ ಹೆಚ್ಚಾಗಿ ವರದಿಯಾಗುತ್ತವೆ. ಹೀಗಿರುವಾಗ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ, ಹಾವುಗಳು ಮನೆಯ ಸುತ್ತಮುತ್ತ ಓಡಾಡುವುದನ್ನು ತಡೆಯಬಹುದು.
Snake repellent:ಹಾವುಗಳನ್ನು ಹಿಮ್ಮೆಟ್ಟಿಸಲು ಈ ಮನೆಮದ್ದನ್ನು ಪರ್ವತ ಪ್ರದೇಶಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಇದೊಂದು ಬೀಜ ಹಾವುಗಳನ್ನು ಪ್ರಕ್ಷುಬ್ಧಗೊಳಿಸುತ್ತದೆ ಮತ್ತು ಅವು ಮನೆಗಳ ಬಳಿ ಬರದಂತೆ ತಡೆಯುತ್ತದೆ.
plants that keep snakes away: ಬೇಸಿಗೆಯಲ್ಲಿ ವಿಷಪೂರಿತ ಹಾವುಗಳು ಕಾಣಿಸಿಕೊಳ್ಳುವುದು ಹೆಚ್ಚಾಗುತ್ತದೆ.
Natural Snake Repellent: ಹಾವುಗಳು ಎಂದರೆ ಎಲ್ಲರಿಗೂ ಎಲ್ಲಿಲ್ಲದ ಭಯ, ಅವುಗಳನ್ನು ನೋಡುತ್ತಿದ್ದಂತೆ ನಮ್ಮ ಎದೆಯಲ್ಲಿ ನಡುಕ ಶುರುವಾಗೋದು ಗ್ಯಾರಂಟಿ. ಋತುಮಾನ ಯಾವುದೇ ಇರಲಿ ಹಾವುಗಳು ನಮ್ಮ ಮನೆಗೆ ನುಗ್ಗಿ ಬಿಡುತ್ತವೆ. ಆದರೆ, ಹಾವುಗಳು ಮನೆಗೆ ಬರದಂತೆ ತಡೆಯುವ ಸುಲಭ ಮಾರ್ಗವೊಂದು ಇದೆ...
Phenyl mixed water repellent snake: ಮಳೆಗಾಲ ಈಗಾಗಲೇ ಶುರುವಾಗಿದೆ. ಈ ಸಂದರ್ಭದಲ್ಲಿ ಹಾವು ಸೇರಿದಂತೆ ಹುಳ ಹುಪ್ಪಟೆಗಳು ಮನೆಯೊಳಗೆ ಎಂಟ್ರಿ ಕೊಡುವುದು ಸಾಮಾನ್ಯ, ಇಂತಹ ಸಮಸ್ಯೆಗಳಿಗೆ ಸುಲಭ ಪರಿಹಾರಗಳು ಇದ್ದು, ಅಂತಹ ವಿಷಯಗಳ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.