Actor Saidharam Tej : ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಕಾರ್ಯಕರ್ತರು ಸಾಯಿ ಧರಂ ತೇಜ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ಕೇಳಿ ಬರುತಿದ್ದು, ಹರಡಿದ ವರದಿಗಳು ಸುಳ್ಳು ಎಂದು ಸ್ಫಷ್ಟಪಡಿಸಿದ್ದಾರೆ.
Sobhita Dhulipala : ಮಂಕಿ ಮ್ಯಾನ್ ನಟಿ ಸೋಭಿತಾ ಧೂಳಿಪಾಲ ತಾನು ಪ್ರೀತಿಸುತ್ತಿರುವುದಾಗಿ ಹೇಳುತ್ತಿದ್ದು, ನಾಗ ಚೈತನ್ಯ ಜೊತೆಗಿನ ಸಂಬಂಧವನ್ನು ಆಕೆ ದೃಢಪಡಿಸಿದ್ದಾಳೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.
Bollywood Celebrities : ಬಾಲಿವುಡ್ ನಲ್ಲಿ ಹಲವಾರು ನಟಿ-ನಟಿಯರು ಲವ್, ರಿಲೇಷನ್ ಶಿಪ್ ಅಂತೆಲ್ಲ ಇದ್ದು, ಮತ್ತೆ ಬ್ರೇಕಪ್ ಗಳಾಗಿ ಮಾತನಾಡದೆ ಇರುವುದು ಒಂದು ರೀತಿಯ ಸಾಮಾನ್ಯ ಸಂಗತಿ. ಆದರೆ ಅದೇ ಬಾಲಿವುಡ್ ನಲ್ಲಿ ಕೆಲವು ನಟ-ನಟಿಯರು ಬ್ರೇಕಪ್ ಗಳ ನಂತರವೂ ಜೊತೆಯಾಗಿ ಸ್ನೇಹಿತರಾಗಿ ಉಳಿದುಕೊಂಡಿದ್ದಾರೆ.
Manjummel Boys : ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ ಮಂಜುಮ್ಮೆಲ್ ಬಾಯ್ಸ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಸಿನಿಮಾ ಓಟಿಟಿ ರಿಲೀಸ್ ಗೆ ಸಿದ್ಧವಾಗಿದೆ. ಯಾವಾಗ ಹಾಗೂ ಯಾವ ಓಟಿಟಿ ಫ್ಲ್ಯಾಟಫಾರ್ಮ್ ನಲ್ಲಿ ರಿಲೀಸ್ ಆಗುತ್ತದೆ ಎನ್ನುವ ಕುರಿತು ಮಾಹಿತಿ ಈ ಕೆಳಗಿನಂತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.