Famous Anchor: ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬರ ಜೀವನವೂ ಹೂವಿನ ಹಾಸಿಗೆಯಂತಿರುವುದಿಲ್ಲ.. ತೆರೆಯ ಮೇಲೆ ಮಿಂತ್ತಿರುವ ಅನೇಕರು ಜೀವನದ ಆರಂಭದ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿರುತ್ತಾರೆ.. ಅವರ ಪಟ್ಟಿಯಲ್ಲಿ ಈ ನಿರೂಪಕಿಯೂ ಒಬ್ಬರು..
Sowmya Rao Controversy Comments: ಈ ಮಾತು ಸಿಕ್ಕಾಪಟ್ಟೆ ವಿವಾದ ಹುಟ್ಟುಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Famous Anchor: ಜಬರ್ದಸ್ತ್ ನ ಮಾಜಿ ನಿರೂಪಕಿ ಸೌಮ್ಯ ರಾವ್ ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಭಾವುಕರಾದರು. ಆದರೆ ಈ ಬಾರಿ, ತನ್ನ ತಂದೆಯ ಬಗ್ಗೆ ಶಾಕಿಂಗ್ ಬಹಿರಂಗಪಡಿಸಿ ಕಣ್ಣೀರು ಹಾಕಿದ್ದಾರೆ..
Sowmya Rao Nadig statement : ನನ್ನ ಅಮ್ಮ ಆಸ್ಪತ್ರೆ ಬೆಡ್ ಮೇಲಿದ್ದಾಗ, ಅಪ್ಪ ಮತ್ತೊಬ್ಬ ಮಹಿಳೆಯೊಂದಿಗೆ ಇದ್ದರು ಎಂದು ಕರ್ನಾಟಕದ ಖ್ಯಾತ ನಟಿ ಕಣ್ಣೀರು ಹಾಕಿದ್ದಾರೆ.
Sowmya Rao Nadig Controversial statement : ಈ ಮಾತು ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸೌಮ್ಯಾ ರಾವ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಸೌಮ್ಯಾ ರಾವ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
Famous Anchor Shocking Statement: ಜಬರ್ದಸ್ತ್ ಮಾಜಿ ಆ್ಯಂಕರ್ ಸೌಮ್ಯಾ ರಾವ್ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿ ತೆರೆದಿದ್ದು, ಲೈಂಗಿಕ ಕಿರುಕುಳದ ಕುರಿತು ಆಕೆ ಮಾಡಿರುವ ಕಾಮೆಂಟ್ಗಳು ಸಂಚಲನ ಮೂಡಿಸುತ್ತಿವೆ.
Jabardasth Anchor Sowmya Rao about Kannada film industry: ತೆಲುಗಿನ ಖ್ಯಾತ ನಿರೂಪಕಿ ಮತ್ತು ನಟಿ ಸೌಮ್ಯ ಎಂಬವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ತನಗಾದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗಪಡಿಸಿದ್ದಾರೆ.