SBI Alert!ಕರೋನಾ ಸಾಂಕ್ರಾಮಿಕದಿಂದಾಗಿ (Corona Pandemic) ಹೆಚ್ಚು ಬದಲಾವಣೆಗಳನ್ನು ಕಂಡ ಕ್ಷೇತ್ರವೆಂದರೆ ಅದು ಬ್ಯಾಂಕಿಂಗ್ ಕ್ಷೇತ್ರ. ಬ್ಯಾಂಕ್ ಮತ್ತು ಅದಕ್ಕೆ ಸಂಬಂಧಿಸಿದ ಬಹಳಷ್ಟು ಕೆಲಸಗಳನ್ನು ಇದೀಗ ಮನೆಯಲ್ಲಿಯೇ ಕುಳಿತು ಆನ್ಲೈನ್ನಲ್ಲಿ ಮಾಡಬಹುದು. ಗ್ರಾಹಕರು ಕನಿಷ್ಠ ಶಾಖೆಗೆ ಬರದಂತೆ ಬ್ಯಾಂಕುಗಳು ಸಹ ಕಾಳಜಿ ವಹಿಸುತ್ತಿವೆ. ಆದರೆ ಈ ವೈಶಿಷ್ಟ್ಯವು ಅನುಕೂಲತೆಗಳ ಜೊತೆಗೆ ಸಮಸ್ಯೆಯನ್ನು ಸೃಷ್ಟಿಸಿದೆ. ಡಿಜಿಟಲ್ ವಂಚನೆ (Fraud) ಮೊದಲಿಗಿಂತ ಈಗ ಸಾಕಷ್ಟು ಹೆಚ್ಚಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.