English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Web-Stories
×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • sumalatha

sumalatha News

'ಅಂಬಿ' ಇಲ್ಲದ ಎರಡನೇ ವಿವಾಹ ವಾರ್ಷಿಕೋತ್ಸವ; ಸುಮಲತಾ ಹೇಳಿದ್ದೇನು?
sumalatha Dec 8, 2019, 11:42 AM IST
'ಅಂಬಿ' ಇಲ್ಲದ ಎರಡನೇ ವಿವಾಹ ವಾರ್ಷಿಕೋತ್ಸವ; ಸುಮಲತಾ ಹೇಳಿದ್ದೇನು?
ಪ್ರತಿ ವರ್ಷ ಈ ದಿನವನ್ನು ಅಂಬರೀಶ್ ಅವರೊಂದಿಗೆ ಸಂಭ್ರಮಿಸುತ್ತಿದ್ದ ಸುಮಲತಾ ಅವರ ಮುಂದೆ ಅಂಬರೀಶ್ ಇಲ್ಲದ ಎರಡನೇ ವಾರ್ಷಿಕೋತ್ಸವ.
ಬಿಎಸ್‌ವೈ ಮುಂದಿನ ಸಿಎಂ ಆಗುತ್ತಿರುವುದು ಖುಷಿಯ ವಿಚಾರ: ಸಂಸದೆ ಸುಮಲತಾ
sumalatha Jul 24, 2019, 06:03 PM IST
ಬಿಎಸ್‌ವೈ ಮುಂದಿನ ಸಿಎಂ ಆಗುತ್ತಿರುವುದು ಖುಷಿಯ ವಿಚಾರ: ಸಂಸದೆ ಸುಮಲತಾ
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಭಿನಂದನೆಗಳು ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಪ್ರಮಾಣವಚನ ಸ್ವೀಕಾರದ ಅನುಭವ ಹಂಚಿಕೊಂಡ ಮಂಡ್ಯ ಸಂಸದೆ ಸುಮಲತಾ ಅಂಬರೀಶ್
ಸುಮಲತಾ Jun 18, 2019, 08:14 AM IST
ಪ್ರಮಾಣವಚನ ಸ್ವೀಕಾರದ ಅನುಭವ ಹಂಚಿಕೊಂಡ ಮಂಡ್ಯ ಸಂಸದೆ ಸುಮಲತಾ ಅಂಬರೀಶ್
ಇಪ್ಪತ್ತು ವರ್ಷಗಳ ಹಿಂದೆ ಅಂಬರೀಶ್ ಸಂಸದರಾದಾಗ ಸಂಸತ್ತಿಗೆ ಬಂದಿದ್ದೆ. ಗ್ಯಾಲರಿಯಲ್ಲಿ ಕೂತು ಅಂಬರೀಶ್ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡಿದ್ದೆ. ನಾನು ಕೂಡ ಹೀಗೆ ಒಂದು ದಿನ ಪ್ರಮಾಣ ವಚನ ಸ್ವೀಕರಿಸುತ್ತೇನೆ ಅಂತಾ ಕನಸಿನಲ್ಲೂ ಅಂದುಕೊಂಡಿರಲಿಲ್ಲ.
ಸಂಸತ್ ಭವನದ ಎದುರು ಫೋಟೋ ತೆಗೆಸಿಕೊಂಡ ಸುಮಲತಾ ಏನ್ ಹೇಳಿದರೆ ಗೊತ್ತಾ...!
ಸುಮಲತಾ Jun 6, 2019, 04:19 PM IST
ಸಂಸತ್ ಭವನದ ಎದುರು ಫೋಟೋ ತೆಗೆಸಿಕೊಂಡ ಸುಮಲತಾ ಏನ್ ಹೇಳಿದರೆ ಗೊತ್ತಾ...!
ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಪಕ್ಷೇತರವಾಗಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು.  
ಸುಮಲತಾ ಅವರು ಬಿಜೆಪಿಗೆ ಬಂದರೆ ಸ್ವಾಗತ: ಬಿ.ಎಸ್.ಯಡಿಯೂರಪ್ಪ
Lok sabha election results 2019 May 25, 2019, 11:24 AM IST
ಸುಮಲತಾ ಅವರು ಬಿಜೆಪಿಗೆ ಬಂದರೆ ಸ್ವಾಗತ: ಬಿ.ಎಸ್.ಯಡಿಯೂರಪ್ಪ
ನಾವಾಗಿಯೇ ಸುಮಲತಾ ಅವರನ್ನು ಪಕ್ಷಕ್ಕೆ ಆಹ್ವಾನಿಸುವುದಿಲ್ಲ. ಅವರಾಗಿಯೇ ಬಂದರೆ ಖಂಡಿತಾ ಸ್ವಾಗತಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಡ್ಯದ ಜನತೆ ಮನಸ್ಸು ಗೆದ್ದ ತೃಪ್ತಿ ನನಗಿದೆ: ಸುಮಲತಾ ಅಂಬರೀಶ್
ಸುಮಲತಾ ಅಂಬರೀಶ್ Apr 22, 2019, 03:40 PM IST
ಮಂಡ್ಯದ ಜನತೆ ಮನಸ್ಸು ಗೆದ್ದ ತೃಪ್ತಿ ನನಗಿದೆ: ಸುಮಲತಾ ಅಂಬರೀಶ್
ಮಂಡ್ಯದ ಜನರು ಅಂಬರೀಶ್ ಅವರ ಮೇಲೆ ಇಟ್ಟಿದ್ದ ಪ್ರೀತಿ, ಅಭಿಮಾನ ನನಗೆ ಗೊತ್ತಿದೆ- ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್
ನಿಖಿಲ್ ಎಲ್ಲಿದ್ದೀಯಪ್ಪಾ? ಅಂತ ಸಿನಿಮಾ ಮಾಡಿದ್ರೆ ನಟಿಸಲು ರೆಡಿ: ತಾರಾ
Lok Sabha elections 2019 Apr 12, 2019, 06:40 PM IST
ನಿಖಿಲ್ ಎಲ್ಲಿದ್ದೀಯಪ್ಪಾ? ಅಂತ ಸಿನಿಮಾ ಮಾಡಿದ್ರೆ ನಟಿಸಲು ರೆಡಿ: ತಾರಾ
ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವನೆ ಸಿಕ್ಕರೆ ನಾನು ಖಂಡಿತವಾಗಿಯೂ 'ನಿಖಿಲ್ ಎಲ್ಲಿದೀಯಪ್ಪ' ಚಿತ್ರದಲ್ಲಿ ನಟಿಸುತ್ತೇನೆ ಎಂದು ತಾರಾ ಹೇಳಿದ್ದಾರೆ.
ಚುನಾವಣೆ ಬಳಿಕ ಬಿಜೆಪಿ ಸೇರಲ್ಲ: ಸುಮಲತಾ ಸ್ಪಷ್ಟನೆ
Lok Sabha elections 2019 Apr 6, 2019, 10:15 AM IST
ಚುನಾವಣೆ ಬಳಿಕ ಬಿಜೆಪಿ ಸೇರಲ್ಲ: ಸುಮಲತಾ ಸ್ಪಷ್ಟನೆ
ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಗದ ಕಾರಣ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ-ಸುಮಲತಾ ಅಂಬರೀಶ್  
ಸುಮಲತಾ ಪರ ಕಾಂಗ್ರೆಸ್‌ ಧ್ವಜ ಹಿಡಿದರೆ ಶಿಸ್ತು ಕ್ರಮ: ದಿನೇಶ್ ಗುಂಡೂರಾವ್ ಎಚ್ಚರಿಕೆ
Lok Sabha elections 2019 Apr 4, 2019, 08:15 AM IST
ಸುಮಲತಾ ಪರ ಕಾಂಗ್ರೆಸ್‌ ಧ್ವಜ ಹಿಡಿದರೆ ಶಿಸ್ತು ಕ್ರಮ: ದಿನೇಶ್ ಗುಂಡೂರಾವ್ ಎಚ್ಚರಿಕೆ
ಮಂಡ್ಯ ಜಿಲ್ಲಾ ಮುಖಂಡರ ಜೊತೆ ಸಭೆ ನಡೆಸಲಾಗಿದ್ದು, ಎಲ್ಲರೂ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡಲಿದ್ದಾರೆ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಮಂಡ್ಯ ಲೋಕಸಭಾ ಕ್ಷೇತ್ರ: ಎಪ್ರಿಲ್ 4ರಂದು ಸುಮಲತಾ ಪರ ಎಸ್.ಎಂ. ಕೃಷ್ಣ ಪ್ರಚಾರ
Lok Sabha elections 2019 Apr 1, 2019, 12:18 PM IST
ಮಂಡ್ಯ ಲೋಕಸಭಾ ಕ್ಷೇತ್ರ: ಎಪ್ರಿಲ್ 4ರಂದು ಸುಮಲತಾ ಪರ ಎಸ್.ಎಂ. ಕೃಷ್ಣ ಪ್ರಚಾರ
ಪಕ್ಷದ ನಿರ್ದೇಶನದಂತೆ ಪ್ರಚಾರ ಮಾಡುತ್ತಿರುವುದಾಗಿ ತಿಳಿಸಿರುವ ಎಸ್.ಎಂ. ಕೃಷ್ಣ.
ಗೆದ್ದ ಬಳಿಕ ಬಿಜೆಪಿ ಸೇರ್ತಾರಂತೆ ಸುಮಲತಾ!
Lok Sabha elections 2019 Mar 28, 2019, 01:06 PM IST
ಗೆದ್ದ ಬಳಿಕ ಬಿಜೆಪಿ ಸೇರ್ತಾರಂತೆ ಸುಮಲತಾ!
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಅಧಿಕೃತ ಬೆಂಬಲ ಘೋಷಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಭೇಟಿಯಾದ ಸುಮಲತಾ ಅಂಬರೀಶ್
Lok Sabha elections 2019 Mar 25, 2019, 11:54 AM IST
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಭೇಟಿಯಾದ ಸುಮಲತಾ ಅಂಬರೀಶ್
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿಂದು ಅವರನ್ನು ಭೇಟಿಯಾದ ಸುಮಲತಾ.
ಬಿಜೆಪಿ ಬೆಂಬಲದಿಂದ ಮತ್ತಷ್ಟು ಶಕ್ತಿ ಬಂದಿದೆ: ಸುಮಲತಾ ಅಂಬರೀಶ್
Lok Sabha elections 2019 Mar 24, 2019, 05:25 PM IST
ಬಿಜೆಪಿ ಬೆಂಬಲದಿಂದ ಮತ್ತಷ್ಟು ಶಕ್ತಿ ಬಂದಿದೆ: ಸುಮಲತಾ ಅಂಬರೀಶ್
ಬಿಜೆಪಿ ಬಹಿರಂಗವಾಗಿ ಬೆಂಬಲ ಘೋಷಣೆ ಮಾಡಿರುವುದು ಮತ್ತಷ್ಟು ಬಲ ಬಂದಂತಾಗಿದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯದ ಜನತೆ ನನ್ನ ಕೈ ಬಿಡುವುದಿಲ್ಲ: ನಿಖಿಲ್ ಕುಮಾರಸ್ವಾಮಿ ವಿಶ್ವಾಸ
Lok Sabha elections 2019 Mar 24, 2019, 01:20 PM IST
ಮಂಡ್ಯದ ಜನತೆ ನನ್ನ ಕೈ ಬಿಡುವುದಿಲ್ಲ: ನಿಖಿಲ್ ಕುಮಾರಸ್ವಾಮಿ ವಿಶ್ವಾಸ
ನನ್ನನ್ನು ಸೋಲಿಸಲು ಕೆಲ ಶಕ್ತಿಗಳಿಂದ ಹುನ್ನಾರ ನಡೆಯುತ್ತಿದೆ. ಆದರೆ, ಜನರು ನನ್ನ ಪರವಾಗಿ ಇದ್ದಾರೆ. ಮಂಡ್ಯದ ಜನತೆ ಎಂದಿಗೂ ನನ್ನ ಕೈಬಿಡುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುಮಲತಾಗೆ ಬಿಜೆಪಿ ಬೆಂಬಲ; ಅಧಿಕೃತ ಘೋಷಣೆ
Lok Sabha elections 2019 Mar 24, 2019, 11:50 AM IST
ಮಂಡ್ಯದಲ್ಲಿ ಸುಮಲತಾಗೆ ಬಿಜೆಪಿ ಬೆಂಬಲ; ಅಧಿಕೃತ ಘೋಷಣೆ
ಶನಿವಾರ ತಡರಾತ್ರಿ ಬಿಜೆಪಿ ಬಿಡುಗಡೆ ಮಾಡಿದ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅವರಿಗೆ ಬೆಂಬಲ ಘೋಷಿಸುತ್ತಿರುವುದಾಗಿ ಪ್ರಕಟಿಸಿದೆ. 
ಈ ಚುನಾವಣೆ ನನಗಾಗಿ ಅಲ್ಲ, ಅಂಬರೀಶ್'ರನ್ನು ಪ್ರೀತಿಸುತ್ತಿದ್ದ ಜನರಿಗಾಗಿ: ಸುಮಲತಾ ಅಂಬರೀಶ್
Lok Sabha elections 2019 Mar 15, 2019, 02:14 PM IST
ಈ ಚುನಾವಣೆ ನನಗಾಗಿ ಅಲ್ಲ, ಅಂಬರೀಶ್'ರನ್ನು ಪ್ರೀತಿಸುತ್ತಿದ್ದ ಜನರಿಗಾಗಿ: ಸುಮಲತಾ ಅಂಬರೀಶ್
ಬರೀ ಬಾಯಿ ಮಾತಿನಲ್ಲಿ ರೈತರ ಬಗ್ಗೆ ಮಾತನಾಡುತ್ತಾ ಹೋಗುವುದು ರೈತರಿಗೆ ಮಾಡುವ ಅನ್ಯಾಯ- ಪರೋಕ್ಷವಾಗಿ ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
ನಿಮ್ಮ ಪ್ರೀತಿ, ಕಾಳಜಿ, ಒತ್ತಾಸೆ ಬೆಂಬಲಗಳೇ ನಮಗೆ ಶ್ರೀರಕ್ಷೆ: ಸುಮಲತಾ
Lok Sabha elections 2019 Mar 12, 2019, 01:38 PM IST
ನಿಮ್ಮ ಪ್ರೀತಿ, ಕಾಳಜಿ, ಒತ್ತಾಸೆ ಬೆಂಬಲಗಳೇ ನಮಗೆ ಶ್ರೀರಕ್ಷೆ: ಸುಮಲತಾ
ನಾನು ಮಂಡ್ಯದ ಮನೆಮಗಳು ಸುಮಲತಾ ಅಂಬರೀಶ್  
ಮಾರ್ಚ್ 18ಕ್ಕೆ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ
Lok Sabha elections 2019 Mar 11, 2019, 03:36 PM IST
ಮಾರ್ಚ್ 18ಕ್ಕೆ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ
ರಾಜ್ಯಾದ್ಯಂತ ನಾನು ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣ ಬಿಜೆಪಿ ಸೇರುತ್ತಿದ್ದೇನೆ ಎಂಬ ವದಂತಿ ಎಲ್ಲೆಡೆ ಹಬ್ಬಿದೆ. ಈ ಬಗ್ಗೆ ಯಾರೂ ಕಿವಿಕೊಡಬೇಡಿ ಎಂದು ಸುಮಲತಾ ಹೇಳಿದರು.
ಸುಮಲತಾ ವಿರುದ್ಧ ಅವಹೇಳನಕಾರಿ ಹೇಳಿಕೆ; ರೇವಣ್ಣ ಪರವಾಗಿ ಸಿಎಂ ಕುಮಾರಸ್ವಾಮಿ ಕ್ಷಮೆ ಯಾಚನೆ
HD Kumaraswamy Mar 10, 2019, 12:08 PM IST
ಸುಮಲತಾ ವಿರುದ್ಧ ಅವಹೇಳನಕಾರಿ ಹೇಳಿಕೆ; ರೇವಣ್ಣ ಪರವಾಗಿ ಸಿಎಂ ಕುಮಾರಸ್ವಾಮಿ ಕ್ಷಮೆ ಯಾಚನೆ
ಸುಮಲತಾ ಅಂಬರೀಶ್ ವಿರುದ್ಧ ಸಚಿವ ರೇವಣ್ಣ ಅವರು ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕ್ಷಮೆಯಾಚಿಸಿದ್ದಾರೆ.
ಸುಮಲತಾ ಅವರು ಕಾಂಗ್ರೆಸ್ ವಿರುದ್ಧ ಹೋಗುವುದಿಲ್ಲ ಎಂಬ ವಿಶ್ವಾಸವಿದೆ: ಡಿಕೆಶಿ
DK shivakumar Mar 9, 2019, 10:52 AM IST
ಸುಮಲತಾ ಅವರು ಕಾಂಗ್ರೆಸ್ ವಿರುದ್ಧ ಹೋಗುವುದಿಲ್ಲ ಎಂಬ ವಿಶ್ವಾಸವಿದೆ: ಡಿಕೆಶಿ
ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ವಿರುದ್ಧ ಹೋಗುವುದಿಲ್ಲ ಎಂಬ ಭರವಸೆ ನನಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.   
  • « first
  • Prev
  • 1
  • 2
  • 3
  • 4
  • 5
  • Next
  • last »

Trending News

  • Dina Bhavishya: ಇಂದು ಈ ರಾಶಿಯವರಯ ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವ ಸಾಧ್ಯತೆಯಿದೆ!
    Dina Bhavishya

    Dina Bhavishya: ಇಂದು ಈ ರಾಶಿಯವರಯ ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವ ಸಾಧ್ಯತೆಯಿದೆ!

  • ಕೊನೆಗೂ ವಿರಾಟ್‌-ಅನುಷ್ಕಾ ಪುತ್ರನ ಫೇಸ್‌ ರಿವೀಲ್!‌ ಅಬ್ಬಬ್ಬಾ ಎಷ್ಟು ಕ್ಯೂಟ್‌ ಗೊತ್ತಾ ಅಕಾಯ್!?
    Anushka Sharma Virat Kohli Son
    ಕೊನೆಗೂ ವಿರಾಟ್‌-ಅನುಷ್ಕಾ ಪುತ್ರನ ಫೇಸ್‌ ರಿವೀಲ್!‌ ಅಬ್ಬಬ್ಬಾ ಎಷ್ಟು ಕ್ಯೂಟ್‌ ಗೊತ್ತಾ ಅಕಾಯ್!?
  • ಯಾವ ಹರಸಾಹವನ್ನೂ ಮಾಡುವುದು ಬೇಡ.. ಮನೆಯ ಈ ದಿಕ್ಕಿಗೆ ಮಲಗಿದ್ರೆ ಸಾಕು ದಿಂಬಿಗೆ ತಲೆ ಹಚ್ಚುತ್ತಲೇ ಗಾಢ ನಿದ್ರೆ ಬರುತ್ತೆ!
    What Happens If You Sleep With Head Facing South Direction
    ಯಾವ ಹರಸಾಹವನ್ನೂ ಮಾಡುವುದು ಬೇಡ.. ಮನೆಯ ಈ ದಿಕ್ಕಿಗೆ ಮಲಗಿದ್ರೆ ಸಾಕು ದಿಂಬಿಗೆ ತಲೆ ಹಚ್ಚುತ್ತಲೇ ಗಾಢ ನಿದ್ರೆ ಬರುತ್ತೆ!
  • 2024ರಲ್ಲಿ ಅಮೆರಿಕ ಅಧ್ಯಕ್ಷರ ವಾರ್ಷಿಕ ವೇತನಕ್ಕಿಂತ 2 ಪಟ್ಟು ಹೆಚ್ಚಾಗಿದೆ ಗುಕೇಶ್ ಸಂಪತ್ತು!
    Gukesh
    2024ರಲ್ಲಿ ಅಮೆರಿಕ ಅಧ್ಯಕ್ಷರ ವಾರ್ಷಿಕ ವೇತನಕ್ಕಿಂತ 2 ಪಟ್ಟು ಹೆಚ್ಚಾಗಿದೆ ಗುಕೇಶ್ ಸಂಪತ್ತು!
  • Viral video: "ಈ ನನ್ಮಕ್ಕಳದ್ದು ಒಂದೊಂದಲ್ಲಣ್ಣಾ.." ಕೋಲನ್ನು ಹಿಡಿದು ಸಿಂಹವನ್ನು ಓಡಿಸಲು ಮುಂದಾಗವ್ನಲ್ಲಾಪ್ಪೋ ಈ ಭೂಪ...
    Lion Viral Video
    Viral video: "ಈ ನನ್ಮಕ್ಕಳದ್ದು ಒಂದೊಂದಲ್ಲಣ್ಣಾ.." ಕೋಲನ್ನು ಹಿಡಿದು ಸಿಂಹವನ್ನು ಓಡಿಸಲು ಮುಂದಾಗವ್ನಲ್ಲಾಪ್ಪೋ ಈ ಭೂಪ...
  • ಕಣ್ಮನ ಸೆಳೆಯುತ್ತಿದೆ "ರಾಜು ಜೇಮ್ಸ್ ಬಾಂಡ್" ಚಿತ್ರದ "ಕಣ್ಮಣಿ" ಹಾಡು": ಗುರುನಂದನ್ ನಾಯಕರಾಗಿ ನಟಿಸಿರುವ ಈ ಚಿತ್ರ ಫೆಬ್ರವರಿ 14 ರಂದು ತೆರೆಗೆ .
    Raju James Bond
    ಕಣ್ಮನ ಸೆಳೆಯುತ್ತಿದೆ "ರಾಜು ಜೇಮ್ಸ್ ಬಾಂಡ್" ಚಿತ್ರದ "ಕಣ್ಮಣಿ" ಹಾಡು": ಗುರುನಂದನ್ ನಾಯಕರಾಗಿ ನಟಿಸಿರುವ ಈ ಚಿತ್ರ ಫೆಬ್ರವರಿ 14 ರಂದು ತೆರೆಗೆ .
  • ಹರೀಶ್ ರಾಜ್ ನಿರ್ದೇಶನದ "ವೆಂಕಟೇಶಾಯ ನಮಃ" ಟೀಸರ್ ಬಿಡುಗಡೆ..!
    Venkateshaya Namaha
    ಹರೀಶ್ ರಾಜ್ ನಿರ್ದೇಶನದ "ವೆಂಕಟೇಶಾಯ ನಮಃ" ಟೀಸರ್ ಬಿಡುಗಡೆ..!
  • ಬರೀ ಟೀಸರ್‌ನಿಂದಲೇ ಪುಷ್ಪಾ 2 ದಾಖಲೆ ಬ್ರೇಕ್‌ ಮಾಡಿದ 'ಟಾಕ್ಸಿಕ್'..! ಅಸಲಿ ಆಟ ಈಗ ಶುರು.. ಹೇಗೆ ಗೊತ್ತಾ..?
    Yash
    ಬರೀ ಟೀಸರ್‌ನಿಂದಲೇ ಪುಷ್ಪಾ 2 ದಾಖಲೆ ಬ್ರೇಕ್‌ ಮಾಡಿದ 'ಟಾಕ್ಸಿಕ್'..! ಅಸಲಿ ಆಟ ಈಗ ಶುರು.. ಹೇಗೆ ಗೊತ್ತಾ..?
  • ನಿಮಗೆ ವಿಪರೀತ ತೋಳು ನೋವು ಇದ್ದರೆ ಹೀಗೆ ಮಾಡಿ, ತಕ್ಷಣ ನಿಲ್ಲುತ್ತದೆ..!
    Arm Pain
    ನಿಮಗೆ ವಿಪರೀತ ತೋಳು ನೋವು ಇದ್ದರೆ ಹೀಗೆ ಮಾಡಿ, ತಕ್ಷಣ ನಿಲ್ಲುತ್ತದೆ..!
  • Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ, ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ
    Arecanut
    Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ, ಇಂದಿನ ಅಡಿಕೆ ರೇಟ್‌ ಹೇಗಿದೆ ನೋಡಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x