ಬ್ರೆಡ್ ಮತ್ತು ಕೇಕ್‌ಗಳಂತಹ ವಸ್ತುಗಳನ್ನು ತಯಾರಿಸಲು ನಾವು ಅಡಿಗೆ ಸೋಡಾವನ್ನು ಬಳಸುತ್ತೇವೆ, ಆದರೆ ಹಲ್ಲುಗಳ ಬಿಳಿ ಬಣ್ಣವನ್ನು ಮರಳಿ ತರಲು ಇದನ್ನು ಬಳಸಬಹುದು. ನೀವು ಬಯಸಿದರೆ, ನೀವು ಮನೆಯಲ್ಲಿ ಬೇಕಿಂಗ್ ಸೋಡಾ ಪೇಸ್ಟ್ ಅನ್ನು ತಯಾರಿಸಬಹುದು ಅಥವಾ ಹೆಚ್ಚಿನ ಪ್ರಮಾಣದ ಬೇಕಿಂಗ್ ಪೌಡರ್ ಹೊಂದಿರುವ ಟೂತ್ಪೇಸ್ಟ್ ಅನ್ನು ಖರೀದಿಸಬಹುದು.
White Teeth: ಸಾಮನ್ಯವಾಗಿ ಎಲ್ಲರನ್ನು ಕಾಡುವ ಒಂದೆ ತಲೆನೋವೆಂದರೆ ಹಳದಿ ಹಲ್ಲು. ಈ ಹಳದಿ ಹಲ್ಲು ಹಲವರಿಗೆ ಮುಜುಗರವನ್ನುಂಟು ಮಾಡುತ್ತದೆ. ಹಾಗಾದರೆ ಈ ಹಳದಿ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ..? ಇಲ್ಲಿದೆ ನೋಡಿ ಕೆಲವು ಸಲಹೆಗಳು...
ನಿಮ್ಮ ಬಾಯಿಯು ದುರ್ವಾಸನೆಯಿಂದ ಕೂಡಿದ್ದರೆ ದಂತವೈದ್ಯರು ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮತ್ತು ಪ್ರತಿ ಊಟದ ನಂತರ ನೀರಿನಿಂದ ತೊಳೆಯಲು ಶಿಫಾರಸು ಮಾಡುತ್ತಾರೆ.ಆದರೆ ಮೌಖಿಕ ನೈರ್ಮಲ್ಯವನ್ನು ಗಮನಿಸಿದ ನಂತರವೂ ನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಅದು ದೇಹದಲ್ಲಿ ಬೆಳೆಯುತ್ತಿರುವ ಕೆಲವು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು. ಹೌದು, ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ದುರ್ವಾಸನೆಯು ಅನೇಕ ಅಪಾಯಕಾರಿ ರೋಗಗಳ ಆರಂಭಿಕ ಲಕ್ಷಣ ಎಂದು ಗುರುತಿಸಲಾಗಿದೆ.
Yellow Teeth Home Remedies : ಹಲ್ಲುಗಳು ನಮ್ಮ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಹಳದಿ ಹಲ್ಲುಗಳು ನಮ್ಮ ಅಂದಕ್ಕೆ ಕುತ್ತು ತರುವ ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ.
Yellow teeth whitening tips: ಹಳದಿ ಹಲ್ಲುಗಳು ಬಾಯಿಯ ಆರೋಗ್ಯಕ್ಕೆ ಹಾನಿಕರ. ಹಲ್ಲಿನ ಹಳದಿ ಬಣ್ಣವನ್ನು ತೊಡೆದುಹಾಕಲು ಈ ಮನೆಮದ್ದು ಟ್ರೈ ಮಾಡಿ ನೋಡಿ.. ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ.
Natural teeth whitening remedies: ನೀವು ಸಹ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಕೆಲವು ಸುಲಭವಾದ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಹಲ್ಲುಗಳ ಹಳದಿ ಬಣ್ಣವನ್ನು ಕ್ಷಣಾರ್ಧದಲ್ಲಿ ತೊಡೆದುಹಾಕಬಹುದು.
ಹಳದಿ ಹಲ್ಲುಗಳನ್ನು ಬಿಳುಪುಗೊಳಿಸಲು ನೀವು ದಂತವೈದ್ಯರ ಬಳಿಗೆ ಹೋಗಬಹುದಾದರೂ, ಹಳದಿ ಹಲ್ಲುಗಳನ್ನು ಮುತ್ತುಗಳಂತೆ ಹೊಳೆಯುವಂತೆ ಮಾಡುವ ಕೆಲವು ಸುಲಭ ಪರಿಹಾರಗಳು ನಿಮ್ಮ ಮನೆಯಲ್ಲಿಯೇ ಇರುತ್ತವೆ.
ಹಲ್ಲುಗಳನ್ನು ಸ್ವಚ್ಛಗೊಳಿಸಲು ನಾವೆಲ್ಲರೂ ಪ್ರತಿದಿನ ಹಲ್ಲುಜ್ಜುತ್ತೇವೆ. ಕೆಲವರು ದಿನಕ್ಕೆ ಎರಡು ಬಾರಿ ಬ್ರಷ್ ಮಾಡುತ್ತಾರೆ, ಆದರೆ ಇನ್ನೂ ಹಲ್ಲುಗಳ ಮೇಲೆ ಸಂಗ್ರಹವಾದ ಹಳದಿ ಬಣ್ಣವು ಹೋಗುವುದಿಲ್ಲ. ತಪ್ಪು ಆಹಾರ ಪದ್ಧತಿ, ಧೂಮಪಾನ ಮತ್ತು ಇತರ ಕಾರಣಗಳಿಂದ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದು ನಗುವನ್ನು ಕೆಡಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಜನರ ಮುಂದೆ ಬಹಿರಂಗವಾಗಿ ನಗಲು ಮುಜುಗರ ಮತ್ತು ಹಿಂಜರಿಕೆಗೆ ಕಾರಣವಾಗುತ್ತದೆ.
ಪ್ಲೇಕ್ ಬ್ಯಾಕ್ಟೀರಿಯಾದ ಪದರವಾಗಿದ್ದು ಅದು ಹೆಚ್ಚಿನ ಜನರ ಹಲ್ಲುಗಳು ಮತ್ತು ಒಸಡುಗಳ ಮೇಲೆ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ಹಲ್ಲುಗಳು ಹಳದಿಯಾಗುವುದು, ದಂತಕ್ಷಯ, ವಸಡು ಕಾಯಿಲೆ ಮತ್ತು ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
Home Remedies For Teeth Whitening : ಹಲ್ಲುಗಳನ್ನು ಕಾಪಾಡಿಕೊಳ್ಳಲು ಆಹಾರವು ತುಂಬಾ ಮುಖ್ಯವಾಗಿದೆ. ಎಷ್ಟೆಲ್ಲ ಜಾಗರೂಕರಾಗಿದ್ದರೂ ಹಲ್ಲುಗಳ ಮೇಲೆ ಹಳದಿ ಕಲೆಗಳು ಉಂಟಾಗುತ್ತವೆ. ಹಲ್ಲುಗಳ ಮೇಲಿನ ಹಳದಿ ಕಲೆಗಳನ್ನು ತೊಲಗಿಸಲು ಈ ಮನೆಮದ್ದುಗಳನ್ನು ಅನುಸರಿಸಬಹುದು.
Teeth Whitening Remedy: ಹಲ್ಲಿನ ಹಳದಿ ಕಲೆಯನ್ನು ತೆಗೆದುಹಾಕಲು ಹಲವು ಮಾರ್ಗಗಳಿವೆ. ಅರಿಶಿನವು ಇದಕ್ಕೆ ಅದ್ಭುತ ಪರಿಹಾರವಾಗಿದೆ. ಇದರ ಸಹಾಯದಿಂದ ಹಳದಿ ಹಲ್ಲುಗಳು ಮುತ್ತುಗಳಂತೆ ಹೊಳೆಯುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.