ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಫೀಸ್ ಸ್ಟ್ರೆಕ್ಚರ್ನಲ್ಲಿ ನೋಂದಣಿ ಶುಲ್ಕ 2 ಸಾವಿರ ರೂ., ಪ್ರವೇಶ ಶುಲ್ಕ 40 ಸಾವಿರ ರೂ., ವಾರ್ಷಿಕ ಶಾಲಾ ಶುಲ್ಕ 2 ಲಕ್ಷ 52 ಸಾವಿರ ರೂ., ರಿಫಂಡೆಬಲ್ ಮನಿ 5 ಸಾವಿರ ರೂ., ಬಸ್ಚಾರ್ಜ್ 1 ಲಕ್ಷ 8 ಸಾವಿರ ರೂ., ಬುಕ್ ಹಾಗೂ ಸಮವಸ್ತ್ರದ ಶುಲ್ಕ 20 ಸಾವಿರ ರೂ., ಹೀಗೆ ಇವೆಲ್ಲವೂ ಸೇರಿ ವರ್ಷಕ್ಕೆ ಸುಮಾರು 4 ಲಕ್ಷ 27 ಸಾವಿರ ರೂ. ಎಂದಿದೆ.
ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ (Govt School Guest Teacher) ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಗೆ, ಕಾಮುಕ ಶಿಕ್ಷಕ ಮೆಹಬೂಬ್ ಅಲಿ ಎಂಬಾತ ಅಸಹ್ಯವಾಗಿ ಮೆಸೇಜ್ ಮಾಡಿ ಮಂಚಕ್ಕೆ ಕರೆದಿದ್ದ.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪರ ಸೂಚನೆ ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಈ ಸುತ್ತೋಲೆಯನ್ನು ಹೊರಡಿಸಿದೆ. ಕೇವಲ 10 ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಧಾರ್ಮಿಕ ಹಬ್ಬಗಳನ್ನು ಆಚರಿಸಿದರೆ ಆಯಾ ಪ್ರಿನ್ಸಿಪಾಲರು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಸಮಾಜದ ಅಂಕುಡೊಂಕು ತಿದ್ದಲು ಉತ್ತಮ ಸಂದೇಶ ನೀಡಿದ್ದಾರೆ
ಶ್ರೀಗಳ ಸಂದೇಶ ಮಕ್ಕಳಿಗಾಗಿ ಪಠ್ಯಕ್ರಮದಲ್ಲಿ ಬಂದರೆ ಒಳ್ಳೆಯದು
ವಿಜಯಪುರದಲ್ಲಿ ಮಹಿಳಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯ
ಜೀ ಕನ್ನಡ ನ್ಯೂಸ್ ಸುದ್ದಿ ಪ್ರಸಾರ, ಬಗೆಹರಿದ ಶಾಲೆ ಸಮಸ್ಯೆ
ಹಾವೇರಿ ಜಿಲ್ಲೆಯ ಅಕ್ಕೂರಿನಲ್ಲಿ APJ ಅಬ್ದುಲ್ ಕಲಾಂ ವಸತಿ ಶಾಲೆ
ನೆಲದ ಮೇಲೆ ಕೂತು ಪಾಠ ಕೇಳುತ್ತಿದ್ದ ಶಾಲೆಯ ಸೂಡೆಂಟ್ಸ್
ಹಾವೇರಿಯ ಅಕ್ಕೂರಿನಲ್ಲಿರುವ ಡಾ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯನ್ನ 20 ಕೋಟಿ ವೆಚ್ಚ ಮಾಡಿ ಕಟ್ಟಲಾಗಿದೆ. 20 ಕೋಟಿಯಲ್ಲಿ ಕಟ್ಟಡ ಕಟ್ಟಿ, ಮಕ್ಕಳಿಗೆ ಡೆಸ್ಕ್ ನೀಡುವುದನ್ನ ಸರಕಾರ ಮೆರೆತಿತ್ತು. ನೆಲದ ಮೇಲೆ ಚಾಪೆ ಹಾಸಿಕೊಂಡು ಮಕ್ಕಳು ಪಾಠ ಕೇಳುತ್ತಿದ್ದರು.
ನಿನ್ನೆ (ಅಕ್ಟೋಬರ್ 30, 2023 ಸೋಮವಾರ) ಮುಕ್ಕಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ, ಜಿಲ್ಲಾ ಉಸುವಾರಿ ಸಚಿವರೊಂದಿಗೆ ತಮ್ಮ ಊರಿನ ಶಾಲೆಯ ಕುಂದು ಕೊರತೆ ಬಗ್ಗೆ ದನಿ ಎತ್ತಿದ ಗ್ರಾಮಸ್ಥರು ನಮಗೆ ಈ ಹೆಡ್ ಮಾಸ್ಟರ್ ಬೇಡಪ್ಪೋ ಬೇಡ್ವಾ ಎಂದು ಕೂಗಿದರು.
Mental Health Of Students: ಶಾಲೆಗಳು ಮಾನಸಿಕ ಆರೋಗ್ಯವನ್ನು ದೈಹಿಕ ಆರೋಗ್ಯದಷ್ಟೇ ನಿರ್ಣಾಯಕವಾಗಿದೆ ಎಂದು ಪರಿಗಣಿಸಬೇಕು. ಶಾಲೆಗಳು, ಅನೇಕ ವಿದ್ಯಾರ್ಥಿಗಳಿಗೆ ಎರಡನೇ ಮನೆಯಾಗಿದ್ದು, ಅವರ ಮಾನಸಿಕ ಯೋಗಕ್ಷೇಮವನ್ನು ರೂಪಿಸುವಲ್ಲಿ ಮತ್ತು ಪೋಷಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ.
ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆ ಹಾಗೂ ಗ್ರಾಮದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಹಾಗೂ ಅಡಿಗಲ್ಲು ಅನಾವರಣ ಮಾಡಿ ಮಾತನಾಡಿದ ಶಾಸಕ ಎಂ.ಆರ್. ಪಾಟೀಲ್
Funny Video Today: ವೀಡಿಯೊವನ್ನು ಸೋಶಿಯಲ್ ಮೀಡಿಯಾ ಇನ್’ಸ್ಟಾಗ್ರಾಂನ 'bhutni_ke_memes' ಎಂಬ ಮೀಮ್ ಪೇಜ್’ನಿಂದ ಹಂಚಿಕೊಳ್ಳಲಾಗಿದೆ. ಸುಮಾರು 8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.ನೆಟಿಜನ್’ಗಳು ನಗುವ ಎಮೋಜಿಗಳೊಂದಿಗೆ ಕಾಮೆಂಟ್’ಗಳ ಸುರಿಮಳೆಗೈಯುತ್ತಿದ್ದಾರೆ.
ಕಾನ್ವೆಂಟ್ ಅಂತ ಹೇಳಿದರೆ ಇಂಗ್ಲೀಷ್ ಕಲಿಸೋದಷ್ಟೆ. ಕಾನ್ವೆಂಟ್ ಬೋರ್ಡ್ ಹಾಕಿದರೆ ಶಾಲೆಗೆ ಸಾಲು ಹಚ್ತಾರೆ. ಹೀಗಾಗಿ ಈ ಬಾರಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇವೆ ಎಂದು ಶಿಗ್ಗಾಂವಿಯ ಶಾಲಾ ಅಮೃತ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ರು.
ಕಳೆದ 1 ವರ್ಷದಿಂದ ಕುಡಿದು ಬರುತ್ತಿರುವ ಶಿಕ್ಷಕ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲ. ದೈಹಿಕ ಶಿಕ್ಷಕನಾಗಿದ್ದರೂ ಒಂದು ದಿನವೂ ಮಕ್ಕಳಿಗೆ ಚಟುವಟಿಕೆಗಳನ್ನು ಮಾಡಿಸಿಲ್ಲ. ಶಾಲೆಗೆ ಬಂದರೂ ಸಹ ಒಂದು ಗಂಟೆಯಷ್ಟೇ ಇದ್ದು ವಾಪಸ್ ತೆರಳುತ್ತಾರೆ.
ಪೋಷಕರು ಬುದ್ದಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಉದಯ್ ಕುಮಾರ್ ಸೋಮವಾರ(ಜನವರಿ 02) ವಿಷ ಸೇವಿಸಿದ್ದ. ಕೂಡಲೇ ಉದಯ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಉದಯ್ ಗುರುವಾರ (ಜನವರಿ 05) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.