Threads Feature : ಪೋಸ್ಟ್ ಗಳನ್ನು ಬಳಕೆದಾರರು ಸೇವ್ ಮಾಡಿಕೊಳ್ಳಬಹುದು ಮತ್ತು ನೆಚ್ಚಿನ ಪೋಸ್ಟನ್ನು ಮರುವೀಕ್ಷಿಸಬಹುದು ಎಂಬ ಉದ್ದೇಶದೊಂದಿಗೆ ಇನ್ಸ್ಟಾ ಹಾಗೆ ಥ್ರೇಡ್ಸ್ ಕೂಡ ಹೊಸತೊಂದು ವೈಶಿಷ್ಟ್ಯದ ಅಳವಡಿಕೆ ಮಾಡಲು ಪರೀಕ್ಷೆ ನಡೆಸುತ್ತಿದೆ.
ಥ್ರೆಡ್ಸ್ನಲ್ಲಿ ಹೊಸ ಫೀಚರ್ ಜಾರಿಗೆ ಮೆಟಾ ಸಿದ್ಧತೆ!
`ಎಕ್ಸ್'ಗೆ ಸೆಡ್ಡು ಹೊಡೆದು ಆರಂಭವಾಗಿದ್ದ ಥ್ರೆಡ್ಸ್ ಈಗ ಮತ್ತೊಂದು ಫೀಚರ್ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸುವತ್ತ ಕಾರ್ಯಪ್ರವೃತ್ತವಾಗಿದೆ. ಹೊಸ ಫೀಚರ್ ಯಾವದು ಅಂತಾನ.? ಈ ಸ್ಟೋರಿ ನೋಡಿ..
Twitter ನಲ್ಲಿ ತಮ್ಮ ಕೆಲಸವನ್ನು ಹಂಚಿಕೊಳ್ಳುವ ಮತ್ತು ತಮ್ಮ ಅನುಯಾಯಿಗಳೊಂದಿಗೆ ನಿರಂತರವಾಗಿ ಸಂಪರ್ಕಿಸಲು ಬಯಸುವ ರಚನೆಕಾರರಿಗೆ ಈ ಪ್ರೋಗ್ರಾಂ ಒಂದು ಉತ್ತಮ ಅವಕಾಶವಾಗಿದೆ. ಕಾರ್ಯಕ್ರಮವು ರಚನೆಕಾರರಿಗೆ ತಮ್ಮ ಕೆಲಸವನ್ನು ವಾಣಿಜ್ಯೀಕರಿಸಲು ಮತ್ತು ಅದರಿಂದ ಹಣವನ್ನು ಗಳಿಸಲು ಒಂದು ಮಾರ್ಗವನ್ನು ಒದಗಿಸುತ್ತದೆ.
ಮೆಟಾ ತನ್ನ 'ಅವತಾರ್' ವೈಶಿಷ್ಟ್ಯವನ್ನು ಮತ್ತೊಮ್ಮೆ ನವೀಕರಿಸಿದೆ. ಈ ನವೀಕರಣದ (Tech News In Kannada) ನಂತರ, ಬಳಕೆದಾರರು ಇದೀಗ ಮೆಸೆಂಜರ್ ಮತ್ತು Instagram ನಲ್ಲಿ ವೀಡಿಯೊ ಕರೆಗಳನ್ನು ಮಾಡುವಾಗ ಅವತಾರ್ಗಳನ್ನು ಬಳಸಲು ಸಾಧ್ಯವಾಗಲಿದೆ. ಇದಲ್ಲದೆ, ಬಳಕೆದಾರರು ತಮ್ಮ ಅವತಾರ್ ಅನ್ನು ಸ್ಟಿಕ್ಕರ್ಗಳಾಗಿ ಬಳಸುವ ಸೌಲಭ್ಯವನ್ನು ಪಡೆಯಲಿದ್ದಾರೆ.
Threads vs Twitter: 'ದಿ ವರ್ಜ್' ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಬಳಕೆದಾರರು ಥ್ರೆಡ್ಸ್ ಪ್ಲಾಟ್ಫಾರ್ಮ್ನಲ್ಲಿ 95 ಮಿಲಿಯನ್ಗಿಂತಲೂ ಹೆಚ್ಚು ಪೋಸ್ಟ್ಗಳನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಪೋಸ್ಟ್ಗಳಿಗೆ 190 ಮಿಲಿಯನ್ ಗೂ ಹೆಚ್ಚು ಲೈಕ್ಗಳು ಕೂಡ ಬಂದಿವೆ. ವರದಿಗಳ ಪ್ರಕಾರ, ಥ್ರೆಡ್ಸ್ ಅಪ್ಲಿಕೇಶನ್ ಬಿಡುಗಡೆಯಾದ ಎರಡು ಗಂಟೆಗಳಲ್ಲಿ, 20 ಲಕ್ಷ ಬಳಕೆದಾರರು ಥ್ರೆಡ್ಸ್ ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ.
Threads Launched: ಭಾರತ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ. Android ಮತ್ತು iOS ನಲ್ಲಿ ಡೌನ್ಲೋಡ್ ಮಾಡಲು Threads ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.