ತಮಿಳು ಚಿತ್ರರಂಗದ ಟಾಪ್ ಸ್ಟಾರ್ ವಿಜಯ್ ಮತ್ತು ನಾಯಕಿ ನಟಿ ತ್ರಿಷಾ ಅವರ ಸುತ್ತ ಸಾಕಷ್ಟು ಗಾಸಿಪ್ಗಳು ಸುತ್ತುವರೆದಿವೆ. ಇವರಿಬ್ಬರ ಬಗ್ಗೆ ರೂಮರ್ಸ್ ಶುರುವಾಗಿದ್ದು 2005ರ ಗಿಲ್ಲಿ ಸಿನಿಮಾದಲ್ಲಿ. ನಂತರ 2008 ರಲ್ಲಿ ಕುರುವಿಯಲ್ಲಿ ಒಟ್ಟಿಗೆ ನಟಿಸಿದಾಗ, ಇಬ್ಬರ ಸಂಬಂಧದ ಕುರಿತು ಗುಸುಗುಸು ಮಾತು ಶುರುವಾಗಿದ್ದವು. ಕೆಲವು ಸಂದರ್ಶನಗಳಲ್ಲಿ ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ಸ್ವತಃ ತ್ರಿಷಾ ಅವರೇ ಬಹಿರಂಗವಾಗಿ ಹೇಳಿದ್ದರು. ತಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಉತ್ತರಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.