Benefits of wearing red thread: ಮರಕ್ಕೆ ಕೆಂಪು ದಾರವನ್ನು ಕಟ್ಟುವ ಆಚರಣೆಯು ಹಿಂದೂ ಸಂಪ್ರದಾಯಗಳಲ್ಲಿ ಮಹತ್ತರವಾದ ಮಹತ್ವವನ್ನು ಹೊಂದಿದೆ. ಕಲ್ವ, ರಾಖಿ, ರಕ್ಷಾಬಂಧನಂ ಹೀಗೆ ನಾನಾ ಹೆಸರುಗಳಿಂದ ಕರೆಯುವ ಈ ದಾರವನ್ನು ಮರಕ್ಕೆ ಕಟ್ಟುವುದರಿಂದ ಆಧ್ಯಾತ್ಮಿಕ ಸಂಬಂಧವಷ್ಟೇ ಅಲ್ಲ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವೂ ತಿಳಿಯುತ್ತದೆ. ನಿಸರ್ಗ ಪ್ರೇಮದ ಜೊತೆಗೆ ಭಕ್ತಿ ಶ್ರದ್ಧೆಯನ್ನು ಹುಟ್ಟಿಸಿ ನೆಮ್ಮದಿಯನ್ನು ನೀಡುತ್ತದೆ.
Benefits of wearing red thread: ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಂಪು ಬಣ್ಣದ ದಾರ ಮಂಗಳಕರ. ಆದರೆ ಕೆಲ ರಾಶಿಯವರಿಗೆ ಈ ಬಣ್ಣದ ದಾರ ಹಿಡಿಸುವುದಿಲ್ಲ. ಹೀಗಿರುವಾಗ ಕೆಂಪು ಬಣ್ಣದ ದಾರ ಧರಿಸುವುದರಿಂದ ಆಗುವ ಲಾಭಗಳೇನು? ಯಾವ ರಾಶಿಯವರು ಧರಿಸಬೇಕು ಮತ್ತು ಧರಿಸಬಾರದು? ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.