Home Remedies For White and Black Heads: ವೈಟ್ ಅಂಡ್ ಬ್ಲಾಕ್ ಹೆಡ್ಸ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚಾಗಿ ಪ್ರೌಢಾವಸ್ಥೆಯಲ್ಲಿ ನಡೆಯುವ ಹಾರ್ಮೋನ್ ಬದಲಾವಣೆಗಳೊಂದಿಗೆ ಇರುತ್ತದೆ. ಮೂಗು ಮತ್ತು ಮುಖದ ಇತರ ಭಾಗಗಳ ಸುತ್ತ ವೈಟ್ ಹೆಡ್ ಮತ್ತು ಬ್ಲಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತವೆ.
White Heads : ಮೊಡವೆಗಳಿಂದ ಬಳಲುತ್ತಿರುವವರ ಮುಖದ ಮೇಲೆ ಕಪ್ಪು ಅಥವಾ ಬಿಳಿ ಚುಕ್ಕೆಗಳ ಸಮಸ್ಯೆ ಇರುತ್ತದೆ ಅವುಗಳೇ ವೈಟ್ ಹೆಡ್ಸ್ ಗಳು. ಇವುಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ ಕ್ಲೋಸ್ಡ್ ಕಾಮೆಡೋನ್ಗಳು ಎಂದೂ ಕರೆಯುತ್ತಾರೆ, ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಲ್ಲಿ ವೈಟ್ಹೆಡ್ಗಳು ತುಂಬಾ ಸಾಮಾನ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.