Year Ender 2024 : Google ನಲ್ಲಿ 2024ರಲ್ಲಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ವಿವರಗಳು ವರದಿ ಹೊರ ಬಿದ್ದಿದೆ.. ಪಟ್ಟಿಯಲ್ಲಿ ನಟರು, ಚಲನಚಿತ್ರಗಳು, ವೆಬ್ ಸರಣಿಗಳು, ಹಾಡುಗಳು ಮತ್ತು ಸಂಗೀತಗಾರರನ್ನು ಒಳಗೊಂಡಂತೆ ವರ್ಗವಾರು Google ಸರ್ಚ್ ಅಂಶಗಳನ್ನು ಒಳಗೊಂಡಿದೆ.. ಈಪೈಕಿ ಈ ವರ್ಷ ನೆಟ್ಟಿಗರು ಅತೀ ಹೆಚ್ಚು ಹುಡುಕಾಡಿದ ಹಾಡು ಯಾವುದು..? ಬನ್ನಿ ನೋಡೋಣ..
5 Biggest controversies in cricket in 2024: ಕೆಲವೊಂದು ಕ್ಷಣಗಳು ತುಂಬಾ ವಿಶೇಷ, ಸಮಯ ಯಾರಿಗಾಗಿಯೂ ನಿಲ್ಲುವುದಿಲ್ಲ ಹೌದು, ಆದರೆ ನಾವು ಆ ಸಮಯದೊಂದಿಗೆ ಕಲಿಯುವ ಪಾಠಗಳು ಹಾಗೂ ಆ ಸುಂದರ ಕ್ಷಣಗಳನ್ನು ಮತ್ತೆ ಮತ್ತೆ ನಮಗೆ ನೆನಪು ಬರುತ್ತಿರುತ್ತವೆ. ನಿನ್ನೆ ನಡೆದದ್ದು, ನಾಳೆ ನೆನಪಿಸಿಕೊಂಡರೆ ನೆನಪಾಗುತ್ತೆ. ಸಮಯ ಎಷ್ಟು ಬೇಗ ಸಾಗುತ್ತಿದೆಯಲ್ವಾ ಎಂದು ನೆನಸಿಕೊಂಡರೆ ಬೇಸರವಾಗುತ್ತೆ. 2024 ವರ್ಷ ಮುಗಿಯುತ್ತಾ ಬಂದಿದೆ. ಈ ವರ್ಷ ಮುಗಿಯಲು ಕೇವಲ 12 ದಿನಗಳಷ್ಟು ಬಾಕಿ ಇದ್ದು, ಈ ವರ್ಷ ನೆನಪಿಸಿಕೊಳ್ಳುವುದಕ್ಕೆ ಸಾಕಷ್ಟು ಘಟನೆಗಲನ್ನು ಬಿಟ್ಟು ಹೋಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.