ಸ್ಪ್ಯಾನಿಷ್ ಕ್ಲಬ್ ರಿಯಲ್ ಮ್ಯಾಡ್ರಿಡ್ನ ತರಬೇತುದಾರ ಮತ್ತು ಮಾಜಿ ಫುಟ್ಬಾಲ್ ಆಟಗಾರ ಜಿನೆಡಿನ್ ಜಿಡಾನೆ ಅವರಿಗೆ ಕೋವಿಡ್ -19 ಧೃಢಪಟ್ಟಿರುವುದನ್ನುಲಾ ಲಿಗಾ ಕ್ಲಬ್ ಶುಕ್ರವಾರ ಬಹಿರಂಗಪಡಿಸಿದೆ. ಈಗ ಅವರು ಸ್ವಯಂ-ಪ್ರತ್ಯೇಕತೆಗೆ ಒಳಗಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.