28 ದಿನ ಮಾದಪ್ಪನ ಹುಂಡಿಗೆ 1.64 ಕೋಟಿ ಹಣ

  • Zee Media Bureau
  • Sep 27, 2024, 07:21 PM IST

ಚಾಮರಾಜನಗರದ ಹನೂರು ತಾ. ಮಾದಪ್ಪ ಬೆಟ್ಟ. ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ.

Trending News