ಬೆಂಗಳೂರಿನಿಂದ ಹೌರಾಗೆ ಹೊರಡುವ 2 ರೈಲುಗಳ ಸಂಚಾರ ರದ್ದು

  • Zee Media Bureau
  • Jun 5, 2023, 02:34 PM IST

ಬೆಂಗಳೂರಿನಿಂದ ಹೌರಾಗೆ ಹೊರಡುವ 2 ರೈಲುಗಳ ಸಂಚಾರ ರದ್ದು ಬೈಯಪ್ಪನಹಳ್ಳಿಯ SMVT ರೈಲು ನಿಲ್ದಾಣದಿಂದ ಹೌರಾಗೆ ತೆರಳುವ ರೈಲುಗಳು 12246 ಹೌರಾ ದುರಂತೋ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು 12864 ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಅಧಿಕಾರಿಗಳಿಂದ ಮಾಹಿತಿ

Trending News