ಅದರಲ್ಲಿ ಪ್ರಮುಖವಾಗಿ ಮಹಿಳೆಯರು ವಿಚಿತ್ರವಾಗಿರುವ ಪ್ರಶ್ನೆಗಳನ್ನು ಕೇಳುತ್ತಾರೆ.ಈ ಸರ್ಚ್ ಹಿಸ್ಟರಿಯನ್ನು ನೋಡಿದಾಗ ತಿಳಿದು ಬಂದಿರುವ ಅಚ್ಚರಿಯ ವಿಷಯ ಎಂದರೆ ಗಂಡನನ್ನು ಬಲವಂತದ ಗುಲಾಮನನ್ನಾಗಿ ಮಾಡುವುದು ಹೇಗೆ ಎಂಬುದು.ಇದಲ್ಲದೆ, ಹೆಂಡತಿಯರು ಮದುವೆಯ ನಂತರ ಮಗುವನ್ನು ಹೊಂದಲು ಉತ್ತಮ ಸಮಯ ಯಾವುದು ಎನ್ನುವುದರ ಬಗ್ಗೆ ಹೆಚ್ಚಾಗಿ ಹುಡುಕುತ್ತಾರೆ.
ಮಹಿಳೆ ಗರ್ಭಿಣಿ ಎಂದು ತಿಳಿದಾಗ ವೈದ್ಯರ ಬಳಿ ತಪಾಸಣೆಗೆ ತೆರಳುತ್ತಾರೆ. ಆಗ ಅವರು ಕಂಡುಕೊಂಡಿದ್ದು, ಗರ್ಭದಲ್ಲಿ ಒಟ್ಟು 9 ಭ್ರೂಣಗಳು ಬೆಳೆಯುತ್ತಿವೆ ಎನ್ನುವುದನ್ನು. ಮಕ್ಕಳಿಗಾಗಿ ಹಂಬಲಿಸುತ್ತಿದ್ದ ಈ ದಂಪತಿಯ ಸಂತಸಕ್ಕೆ ಪಾರವೇ ಇರಲಿಲ್ಲ.
ಏರ್ ಹೋಸ್ಟೆಸ್ ಕೆಲಸ ಬಿಟ್ಟು ಈಕೆ ಮಾಡಿದ್ದೇನು? ಹಂದಿ ಸಾಕಣೆ.............. ಯಾಕೆ? । What did she do after leaving her job as an air hostess? Why pig farming?
ಚೀನಾದ 27 ವರ್ಷದ ಮಹಿಳೆಯೊಬ್ಬಳು ತನ್ನ ಫ್ಲೈಟ್ ಅಟೆಂಡೆಂಟ್ ಕೆಲಸವನ್ನು ತೊರೆದು ತನ್ನ ತವರು ಮನೆಯಲ್ಲಿ ಹಂದಿ ಸಾಕಣೆ ಮಾಡುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾಳೆ. ಹಂದಿಗಳನ್ನು ಮಾರಾಟ ಮಾಡುವುದು, ತನ್ನ ಫಾರ್ಮ್ ಅನ್ನು ನಿರ್ವಹಿಸುವುದು ಮತ್ತು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಡೆಸುವುದರಿಂದ ಅವಳು ಈಗ ಕೇವಲ ಎರಡು ತಿಂಗಳಲ್ಲಿ 200,000 ಯುವಾನ್ (US$28,000) ಗಳಿಸುತ್ತಾಳೆ.
Modi Govt: ಫೆಬ್ರವರಿ 1ನೇ ತಾರೀಖು ಬಜೆಟ್ ಮಂಡನೆಯಾಗಲಿದ್ದು ಕರ್ನಾಟಕದ ಅತ್ಯಂತ ಯಶಸ್ವಿ ಗೃಹಲಕ್ಷ್ಮೀ ಯೋಜನೆ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ನೇರವಾಗಿ ಮಹಿಳೆಯರಿಗೆ ಹಣ ನೀಡುವ ಯೋಜನೆಯೊಂದನ್ನು ಘೋಷಿಸಬಹುದು ಎಂದು ಹೇಳಲಾಗುತ್ತಿದೆ.
Union Budget 2025: ಫೆಬ್ರವರಿ 1ನೇ ತಾರೀಖು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ನಲ್ಲಿ ನಾರಿಯರಿಗೆ ಸಿಹಿ ಸುದ್ದಿ ಸಿಗಲಿದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿವೆ.
ಕಿತ್ತೂರು ರಾಣಿ ಚೆನ್ನಮ್ಮಳ ನಾಡಿನ ಮಹಿಳೆಯರಿಗೆ ನಿತ್ಯವೂ ಕುಡುಕರ ಕಾಟ. ಕುಡಿದ ಮತ್ತಿನಲ್ಲೇ ಮನೆ ಬಾಗಿಲು ಬಡಿದು ಕಾಟ ಕೊಡ್ತಿರುವ ಕುಡುಕರು.ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಕೊಡಿ ಎಂದು ಮನೆ ಬಾಗಿಲು ಬಡಿದು ಕಿರಿಕಿರಿ. ರಸ್ತೆ ಮೇಲೆ ಗಲಾಟೆ ಮಾಡುವ ಕುಡುಕರ ಕಾಟಕ್ಕೆ ಬೇಸತ್ತ ಮಹಿಳೆಯರು.ಕಿತ್ತೂರು ಪಟ್ಟಣದ ಸೋಮವಾರ ಪೇಟೆಯ MSILಗೆ ಬರುವ ಕುಡಕರಿಂದ ಕಾಟ.
ಕುತ್ತಿಗೆ ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡದಾಗಿರುವ ಮಹಿಳೆಯರೂ ಸಂತೋಷದ ಜೀವನವನ್ನು ಹೊಂದಿರುತ್ತಾರೆ. ಅವರು ಹೇಳಿದ್ದನ್ನೆಲ್ಲ ಗಂಡ ನಂಬುತ್ತಾನೆ. ಅವರಿಗೆ ಸಂತೋಷದ ಎಲ್ಲಾ ಸೌಕರ್ಯ ಸಿಗುತ್ತವೆ.
ಮನುಷ್ಯನ ಎಡಗಾಲಿನ ಮೇಲೆ ಹಲ್ಲಿ ಬಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಎಂದು ನಂಬಲಾಗಿದೆ. ಅಂತೆಯೇ, ಹಲ್ಲಿಯು ಮಹಿಳೆಯರ ಬಲಭಾಗದ ಮೇಲೆ ಬೀಳುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
Gruhalakshmi Yojana: ಎರಡ್ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣಕ್ಕೆ ಕತ್ತರಿ ಬೀಳಬಹುದೆಂಬ ಆತಂಕ ಸದ್ಯ ಫಲಾನುಭವಿಗಳಲ್ಲಿದೆ. ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
Gruhalakshmi Yojana: ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಶಾಕಿಂಗ್ ಸುದ್ದಿಯೊಂದಿದೆ. ಗೃಹಲಕ್ಷ್ಮಿ ಯೋಜನೆಯಿಂದ ಸುಮಾರು 2 ಲಕ್ಷ ಮಹಿಳೆಯರ ಹೆಸರನ್ನು ಕೈಬಿಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ ಮತ್ತು ಇದಕ್ಕೆ ಹಲವಾರು ಕಾರಣಗಳಿವೆ ಸ್ತ್ರೀ ರೋಗ ತಜ್ಞರು ಹೇಳುವ ಹಾಗೆ ಬಂಜೆತನಕ್ಕೆ ಕೆಲವರು ರೋಗಗಳು ಕಾರಣವಾಗುತ್ತದೆ.
Tirupati : ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅಲ್ಲಿ ಬರುವ ಭಕ್ತರು ಯಾರು ಹೂಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಮುಡಿಯುವುದರಿಂದ ಏನಾಗುತ್ತದೆ ಗೊತ್ತಾ ಮುಡಿಯದೆ ಇರುವುದಕ್ಕೆ ಕಾರಣ ಏನು ಕುರಿತು ಇಲ್ಲಿದೆ.
ಮಹಿಳೆಯರಿಗೆ ಹೆಚ್ಚಾಗಿ ತಮ್ಮಲ್ಲಿರುವ ಹಣವನ್ನು ಶಾಪಿಂಗ್, ತಮ್ಮ ಬೇರೆ ಖರ್ಚುಗಳಿಗೆ ವ್ಯಯಿಸುತ್ತಾರೆ. ಆದರೆ ತಮ್ಮ ಹಣವನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಶ್ರೀಮಂತರಾಗಬಹುದು.. ಅದು ಹೇಗೆ ಗೊತ್ತಾ ಅನ್ನುವುದು ಇಲ್ಲಿದೆ.
Dr. B.R. Ambedkar : ಡಾ. ಬಿ.ಆರ್.ಅಂಬೇಡ್ಕರ್ ಅವರು ಬರಿ ವ್ಯಕ್ತಿಯಲ್ಲ, ಈ ದೇಶದ ಶಕ್ತಿ. ವಿಶ್ವಕ್ಕೆ ಮಾದರಿಯಾಗುವ ಸಂವಿಧಾನವನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿದ್ದಾರೆ. ನಾವು ಇಂದು ಸರ್ವ ಸ್ವತಂತ್ರವಾಗಿ ಒಂದಾಗಿ ಬಾಳುತ್ತಿದ್ದೇವೆ ಎಂದರೆ ಅದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನ ಕಾರಣ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಹೇಳಿದರು.
Women drink more alcohol than men: ಈಗ ಪ್ರತಿಯೊಂದು ವಿಷಯದಲ್ಲೂ ಪುರುಷರಿಗೆ ಪೈಪೋಟಿ ನೀಡುತ್ತಿರುವ ಮಹಿಳೆಯರು ಮದ್ಯಪಾನ ಮಾಡುವ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಇದನ್ನೇ ಕೇಂದ್ರದ ಕೆಲವು ಅಂಕಿ ಅಂಶಗಳು ಹೇಳುತ್ತಿವೆ.
Bill Gates Meets PM Modi: ಈ ಕುರಿತಂತೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಲ್ ಗೇಟ್ಸ್, "ನರೇಂದ್ರ ಮೋದಿಯವರನ್ನು ಭೇಟಿಯಾಗುವುದು ಯಾವಾಗಲೂ ಸ್ಫೂರ್ತಿದಾಯಕವಾಗಿದೆ ಮತ್ತು ಚರ್ಚಿಸಲು ಬಹಳಷ್ಟು ಇತ್ತು" ಎಂದು ಬರೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.