ಸಾಮಾನ್ಯ ರಕ್ತದೊತ್ತಡ ಕಡಿಮೆ ಮಾಡುವ 3 ಔಷಧಿ

  • Zee Media Bureau
  • Aug 1, 2023, 04:42 PM IST

ದೇಹದಲ್ಲಿ ಪ್ರಮುಖವಾದ ಹಾಗೂ ದಿನದ 24 ಗಂಟೆಯೂ ಕೂಡ ಕಾರ್ಯನಿರತವಾದ ಅಂಗ ಎಂದರೆ ಅದು ನಮ್ಮ ಹೃದಯ. ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನರಲ್ಲಿ ಇಂತಹ ಸಮಸ್ಯೆಗಳು ಕಂಡು ಬರುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಸಮಸ್ಯೆಗಳಿಂದ ದೂರ ಉಳಿಯಲು ನಾನಾ ಮಾತ್ರೆ ಸೇವಿಸಲಾಗುತ್ತಿದೆ. ಆದ್ರೆ ಇನ್ಮುಂದ ಹೃದಯ ಸಂಬಂಧಿಯ ನಾಲ್ಕು ಸಮಸ್ಯೆಗಳ ನಿಯಂತ್ರಣಕ್ಕೆ ಒಂದೇ ಔಷಧಿ ಬಳಸಬಹುದಾಗಿದೆ. ಅದು ಯಾವ ಔಷಧಿ. ಅಂತಹ ಔಷಧಿ ಉತ್ತಮನಾ.. ಹಾನಿಯಾಗೋದಿಲ್ವಾ..? ಅಂತ ಮುಂದೆ ಡಿಟೇಲ್ಸ್‌ ನೋಡಿ

Trending News