ಬೆಂಗಳೂರಿನಲ್ಲಿ ಮನತಣಿಸಿದ ಕರಕುಶಲ ಮೇಳ

  • Zee Media Bureau
  • May 18, 2022, 03:01 PM IST

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐದು ದಿನಗಳ ಚರ್ಮ ಕರಕುಶಲ ವಸ್ತು ಪ್ರದರ್ಶನ-ಮಾರಾಟ
ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಲಿಡ್ ಡ್ಕರ್ ಸಮಾವೇಶ. 143 ಸ್ಟಾಲ್ ಗಳಲ್ಲಿ ವಿಭಿನ್ನ ಚರ್ಮದ ವಸ್ತುಗಳ ಮಾರಾಟ. 
ರಾಜ್ಯ ಕರಕುಶಲ ವಸ್ತು ಪ್ರದರ್ಶನಕ್ಕೆ ವ್ಯಾಪಕ ಬೆಂಬಲ 

Trending News