ಮೊಸಳೆ ಕಂಡು ಭಯಭೀತರಾದ ಜನ

  • Zee Media Bureau
  • Mar 17, 2023, 06:14 PM IST

ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ಸ್ಥಾವರಮಠ ಪ್ಲಾಟ್‌ನಲ್ಲಿನ ಶಾಪ್‌ನಲ್ಲಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿದೆ. ಮೊಸಳೆ ಕಂಡು ಜನ ಭಯಭೀತರಾಗಿದ್ದಾರೆ..

Trending News