ಸಫಾರಿ ವೇಳೆ ಮಿನಿ ಬಸ್ ಕಿಟಕಿ ಮೇಲೆ ಏರಿದ ಚಿರತೆ

  • Zee Media Bureau
  • Oct 7, 2024, 12:35 PM IST

ಚಿರತೆ ಕಂಡು ಕಿರುಚಾಡಿದ ಬಸ್ ನಲ್ಲಿದ್ದ ಪ್ರವಾಸಿಗರು. ಆತಂಕದ ಜೊತೆ ತೀರ ಹತ್ತಿರದಲ್ಲಿ ಚಿರತೆ ಕಂಡು ಪ್ರವಾಸಿಗರಲ್ಲಿ ಖುಷಿ. ಇತ್ತೀಚಿಗೆ ಬಸ್ , ಜೀಪ್ ಗಳ ಮೇಲೆ ಹತ್ತುವ ವಾಡಿಕೆ ಮಾಡಿಕೊಂಡಿರುವ ಚಿರತೆಗಳು.

Trending News