ಕೇರಳ ದುರಂತ ಬೆನ್ನಲ್ಲೇ ಹಿಮಾಚಲಕ್ಕೂ ಜಲಕಂಟಕ

  • Zee Media Bureau
  • Aug 2, 2024, 04:30 PM IST

ಕೇರಳದ ವಯನಾಡಿನಲ್ಲಿ ಭೀಕರ ಭೂ ಕುಸಿತ ಘಟನೆ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದೆ. ಹೌದು, ಹಿಮಾಚಲ ಶಿಮ್ಲಾದ ಕುಲು ನಗರದ ಬಳಿ ಭಾರೀ ಮೇಘಸ್ಫೋಟ ಸಂಭವಿಸಿದೆ. 

Trending News