ಬಿಹಾರದ ಬಕ್ಸರ್ ಬಳಿ ಹಳಿತಪ್ಪಿದ ರೈಲು

  • Zee Media Bureau
  • Oct 12, 2023, 02:36 PM IST

ಬಿಹಾರದಲ್ಲಿ ಹಳಿ ತಪ್ಪಿದ ರೈಲು, ನಾಲ್ವರ ಸಾವು..!
ರಘುನಾಥಪುರ ರೈಲು ನಿಲ್ದಾಣದ ಬಳಿ ರಾತ್ರಿ  ಭೀಕರ ದುರಂತ
ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಬಳಿ ಘಟನೆ
ರಾತ್ರಿ 9:35ಕ್ಕೆ ಹಳಿ ತಪ್ಪಿದ್ದ ನಾರ್ತ್‌ ಈಸ್ಟ್ ಸೂಪರ್‌ಫಾಸ್ಟ್ ರೈಲು
ಆನಂದ್ ವಿಹಾರ್ ಟರ್ಮಿನಲ್‌ನಿಂದ ಕಾಮಾಕ್ಯಗೆ ತೆರಳುತ್ತಿದ್ದ ಟ್ರೇನ್‌

Trending News