ರಾಜ್ಯದಲ್ಲಿ‌ ಮುಂದುವರಿದ ಬಾಣಂತಿಯರ ಸರಣಿ ಸಾವು

  • Zee Media Bureau
  • Dec 30, 2024, 04:35 PM IST

ರಾಜ್ಯದಲ್ಲಿ‌ ಮುಂದುವರಿದ ಬಾಣಂತಿಯರ ಸರಣಿ ಸಾವು ಸಿಸೇರಿಯನ್ ಆಗಿದ್ದ ಮಹಿಳೆ ಕೆಲವೇ ಗಂಟೆಗಳಲ್ಲಿ ಸಾವು ಬಾಯಲ್ಲಿ, ಮೂಗಲ್ಲಿ ರಕ್ತ ಬಂದು ಸಾವು ಎಂಬ ಆರೋಪ ತುಮಕೂರಿನ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಘಟನೆ ಬೆಂಗಳೂರಿನ ನಿವಾಸಿ ಫಿರ್‌ದೋಸ್ (26) ಬಾಣಂತಿ ಸಾವು

Trending News