ಸುದೀಪ್ ಸರ್ ನನ್ನ ಫೇವರಿಟ್ ಆಕ್ಟರ್ ಅಂದ್ರು ಮಿಲನಾ

  • Zee Media Bureau
  • Aug 7, 2022, 08:20 PM IST

ವಿಕ್ರಾಂತ್ ರೋಣ ಸಿನಿಮಾದಲ್ಲಿ ಬರೋ ಸೀಕ್ವೆನ್ಸ್‌ವೊಂದರ ಚಿತ್ರೀಕರಣದ ವೇಳೆ ಮಿಲನಾ ನಾಗರಾಜ್ ಸ್ವತಃ ಭಯಕ್ಕೆ ಬಿದ್ದಿದ್ರಂತೆ. ಅಷ್ಟೊಂದು ಜನ ಶೂಟಿಂಗ್ ಸ್ಪಾಟ್‌ನಲ್ಲಿ ಇದ್ರೂ ಆ ಕ್ಷಣ ಅವರಿಗೆ ಒಂದು ರೀತಿಯ ಭಯ ಆವರಿಸಿತ್ತಂತೆ.

Trending News