ಮೈ ಕೊರೆಯುವ ಚಳಿ ಲೆಕ್ಕಿಸದೆ ಹೋರಾಟ

  • Zee Media Bureau
  • Jan 21, 2023, 10:08 PM IST

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ 4ನೇ ದಿನ ಮುಂದುವರಿದಿದೆ.. ಮೈ ಕೊರೆಯುವ ಚಳಿಯಲ್ಲೇ 4 ದಿನಗಳಿಂದ ನಿರಂತರ ಪ್ರತಿಭಟನೆ ನಡೀತಿದೆ.

Trending News