Tips to save dying tulasi plant: ತುಳಸಿ ಗಿಡವನ್ನು ಮನೆಗಳಲ್ಲಿ ನೆಟ್ಟರೆ ಅದರಿಂದ ಹಲವಾರು ಪ್ರಯೋಜನಗಳಿವೆ. ಗಿಡ ನೆಟ್ಟರೆ ಸಾಲದು...ಅದರ ಆರೈಕೆಯೂ ಕೂಡ ತುಂಬಾ ಮುಖ್ಯ. ತುಳಸಿ ಗಿಡಗಳು ಬೇಸಿಗೆಯಲ್ಲಿ ಮಾತ್ರ ಒಣಗುವುದಿಲ್ಲ. ಮಳೆಗಾಲ ಮತ್ತು ಚಳಿಗಾಲದಲ್ಲೂ ತುಳಸಿ ಗಿಡ ಒಣಗುತ್ತದೆ. ಹಾಗಾದರೆ ತುಳಸಿ ಗುಡವನ್ನು ಒಣಗುವುದರಿಂದ ಕಪಾಡುವುದು ಹೇಗೆ ತಿಳಿಯಲು ಮುಂದೆ ಓದಿ...
Shami leaves near tulsi plant benefits: ಹಿಂದೂ ಧರ್ಮದಲ್ಲಿ, ಕೆಲವು ಸಸ್ಯಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಅವುಗಳನ್ನು ಪೂಜಿಸುವುದರಿಂದ ಮಂಗಳಕರ ಫಲಿತಾಂಶಗಳು ಲಭಿಸುತ್ತವೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ, ಈ ಗಿಡಗಳನ್ನು ಮನೆಯಲ್ಲಿಟ್ಟರೆ ಸಂತೋಷದ ಬಾಗಿಲು ತೆರೆದುಕೊಳ್ಳುತ್ತದೆ ಎಂಬ ನಂಬಿಕೆ ಇದೆ.
Tulsi plant Vastu : ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಏಕೆಂದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.. ಅಲ್ಲದೆ, ಶ್ರೀ ಮಾಹಾವಿಷ್ಣುವು ತುಳಸಿ ಗಿಡವನ್ನು ಸೇವಿಸುತ್ತಾನೆ ಎಂಬ ನಂಬಿಕೆಯೂ ಇದೆ.. ಅನೇಕ ಜನರು ತುಳಸಿ ಗಿಡವನ್ನು ತಮಗೆ ಇಷ್ಟ ಬಂದ ದಿಕ್ಕಿನಲ್ಲಿಟ್ಟು ಪೂಜೆ ಮಾಡ್ತಾರೆ.. ಆದ್ರೆ ಇದು ತಪ್ಪು... ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ..
Tulsi plant vastu remedies: ತುಳಸಿ ಗಿಡವನ್ನು ಆದಷ್ಟು ಗುರುವಾರ ಅಥವಾ ಶುಕ್ರವಾರ ನೆಟ್ಟರೆ ಶುಭ. ಈ ದಿನಗಳಲ್ಲಿ ತುಳಸಿ ನೆಟ್ಟರೆ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ದೂರವಾಗಿ ತಾಯಿ ಲಕ್ಷ್ಮೀದೇವಿ ನೆಲೆಸುತ್ತಾಳೆಂಬ ನಂಬಿಕೆಯಿದೆ.
Tulsi Plant Vastu: ಧಾರ್ಮಿಕ ಗ್ರಂಥಗಳ ಪ್ರಕಾರ, ಮನೆಯಲ್ಲಿ ತುಳಸಿ ಸಸ್ಯದ ಸುತ್ತ ಮುತ್ತಲೂ ಇಡುವ ಕೆಲವು ವಸ್ತುಗಳು ಮನೆಗೆ ದಾರಿದ್ರ್ಯವನ್ನು ಆಹ್ವಾನಿಸುತ್ತವೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.