ಕಾಶ್ಮೀರದ ಪೂಂಚ್‌ನಲ್ಲಿ ಸೇನಾ ವಾಹನ ಪಲ್ಟಿ: ಮೂವರು ಯೋಧರ ಪಾರ್ಥೀವ ಶರೀರ ರಾಜ್ಯಕ್ಕೆ ಆಗಮನ

  • Zee Media Bureau
  • Dec 26, 2024, 12:55 PM IST

ರಾಜ್ಯದ ಮೂವರು ಯೋಧರ ಪಾರ್ಥಿವ ಶರೀರ ರವಾನೆ ಮಂಗಳೂರು ವಿಮಾಣ ನಿಲ್ದಾಣಕ್ಕೆ ಬಂದ ಮೃತದೇಹಗಳು ಕಾಶ್ಮೀರದ ಪೂಂಚ್‌ನಲ್ಲಿ ಸೇನಾ ವಾಹನದಲ್ಲಿ ಕೊನೆಯುಸಿರು ಬಾಗಲಕೋಟೆಯ ಮಹೇಶ್, ಉಡುಪಿಯ ಯೋಧ ಅನೂಫ್ ಬೆಳಗಾವಿಯ ವೀರ ಯೋಧ ಧರ್ಮರಾಜ ಸುಭಾಷ ಹುತಾತ್ಮ

Trending News