ಹಂಗಾಮಿ ಸ್ಪೀಕರ್‌ ಆಗಿ ಆರ್‌.ವಿ. ದೇಶಪಾಂಡೆ ನೇಮಕ

  • Zee Media Bureau
  • May 21, 2023, 08:07 PM IST

ನಾಳೆಯಿಂದ ಮೂರು ದಿನ ವಿಧಾನಸಭೆ ಅಧಿವೇಶನ. ಹಂಗಾಮಿ ಸ್ಪೀಕರ್‌ ಆಗಿ ಆರ್‌.ವಿ. ದೇಶಪಾಂಡೆ ನೇಮಕ. ಇದೇ ಅಧಿವೇಶನದಲ್ಲೇ ಹೊಸ ಸ್ಪೀಕರ್‌ ಆಯ್ಕೆ. ಹೊಸ ಸದಸ್ಯರಿಗೆ ದೇಶಪಾಂಡೆಯಿಂದ ಪ್ರಮಾಣ ವಚನ. ಇದೇ 24 ರಂದು ಕಾಯಂ ಸ್ಪೀಕರ್‌ ಆಯ್ಕೆಗೆ ಚುನಾವಣೆ.

Trending News