ಸುಪ್ರೀಂ ಆದೇಶ ಮೈಕ್‌ಗೂ ಇದೆ, ಗಣಪತಿಗೂ ಇದೆ

  • Zee Media Bureau
  • Aug 22, 2022, 03:44 PM IST

ಗಣೇಶೋತ್ಸವದಲ್ಲಿ ಡಿಜೆ ಬಳಕೆಗೆ ಸುಪ್ರೀಂಕೋರ್ಟ್‌ ನಿಷೇಧ ವಿಚಾರ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌, ಸುಪ್ರೀಂ ಆದೇಶ ಮಸೀದಿ ಮೇಲಿನ ಮೈಕ್‌ಗೂ ಇದೆ, ಗಣಪತಿಗೂ ಇದೆ. ಮೈಕ್ ಯಾವಾಗ ಬಂದ್ ಆಗುತ್ತೋ ಅಂದು ಡಿಜೆಯೂ ಬಂದ್ ಆಗುತ್ತೆ ಎಂದಿದ್ದಾರೆ.

Trending News