ಕಬ್ಬಿಣಾಂಶವುಳ್ಳ ಮಾತ್ರೆ ಸೇವಿಸಿ 55 ಶಾಲಾ ಮಕ್ಕಳು ಅಸ್ವಸ್ಥ

  • Zee Media Bureau
  • Jul 26, 2022, 02:57 PM IST

ಕಬ್ಬಿಣಾಂಶವುಳ್ಳ ಅಂದರೆ ಐರನ್ ಟ್ಯಾಬ್ಲೆಟ್ ಸೇವಿಸಿ ಸುಮಾರು 55 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದಲ್ಲಿ ನಡೆದಿದೆ.

Trending News