ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮೀಸಲು ಪಟ್ಟಿ ಪ್ರಕಟ ಮಾಡಲಾಗಿದೆ.. ಸುಪ್ರೀಂಕೋರ್ಟ್ ಆಗಸ್ಟ್ 4 ಗುರುವಾರದವರೆಗೆ ಗಡುವು ನೀಡಿತ್ತು. ಸರ್ಕಾರ ಬುಧವಾರ ರಾತ್ರಿಯೇ ಮೀಸಲು ಪಟ್ಟಿಯನ್ನು ಬಿಡುಗಡೆ ಮಾಡಿದೆ.. ಬಿಬಿಎಂಪಿ 198 ವಾರ್ಡ್ ಮರುವಿಂಗಡಣೆ ಮಾಡಿ 243ಕ್ಕೆ ಏರಿಕೆ ಮಾಡಲಾಗಿದೆ. ಈ ವಾರ್ಡ್ಗಳಿಗೆ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.