ನಿಗದಿತ ಅವಧಿಯೊಳಗೆ ಮನೆ ಕಟ್ಟದವರಿಗೆ ದಂಡ ಫಿಕ್ಸ್: ಬಿಡಿಎ ಎಚ್ಚರಿಕೆ

  • Zee Media Bureau
  • Dec 5, 2024, 12:20 PM IST

ಬೆಂಗಳೂರು ನಿವೇಶನದಾರರಿಗೆ ಎಚ್ಚರಿಕೆ ಕೊಟ್ಟ ಬಿಡಿಎ ಸೈಟ್ ಖರೀದಿಸಿ ಮನೆ ಕಟ್ಟದಿದ್ದರೆ ದಂಡ ಹಾಕಲು ಪ್ಲ್ಯಾನ್ ನಿಗದಿತ ಅವಧಿಯೊಳಗೆ ಮನೆ ಕಟ್ಟದವರಿಗೆ ದಂಡ ಫಿಕ್ಸ್ BDA ಸೈಟಿನ ಮಾರ್ಗಸೂಚಿ ದರದ ಮೇಲೆ ಶೇ. 10ರಷ್ಟು ದಂಡ

Trending News