2 ಲಕ್ಷ ಪೆನ್ಷನ್‌ಗೆ NPSನಲ್ಲಿ ಎಷ್ಟು ಹಣ ಹೂಡಿಕೆ ಮಾಡ್ಬೇಕು..?

  • Zee Media Bureau
  • Sep 25, 2023, 05:00 PM IST

ಪ್ರತಿಯೊಬ್ಬರೂ ತಮ್ಮ ನಿವೃತ್ತಿಗಾಗಿ ಯೋಜನೆ ರೂಪಿಸುವುದು ತುಂಬಾ ಮುಖ್ಯ. ಇದಕ್ಕೆ ಉತ್ತಮ ಆಯ್ಕೆ ಎಂದರೆ ಅದು ನ್ಯಾಷನಲ್‌ ಪೆನ್ಶನ್‌ ಸಿಸ್ಟಮ್.‌ ಇದ್ರಿಂದ ನೀವು ನಿವೃತ್ತಿಯ ಬಳಿಕ ತಿಂಗಳಿಗೆ 2 ಲಕ್ಷ ರೂಪಾಯಿ ಪೆನ್ಷನ್ ಪಡೆಯಬಹುದು. ಅರೆ! ಅದು ಹೇಗಂತೀರಾ? ಈ ಸ್ಟೋರಿ ನೋಡಿ.

Trending News