ಹಣದ ಮೂಟೆ ಹೊತ್ತ ಲಾಫಿಂಗ್ ಬುದ್ಧನ ಪ್ರತಿಮೆ ಲಾಭ

  • Zee Media Bureau
  • Nov 10, 2023, 06:10 PM IST

ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತನೆ ಮಾಡುವ ವಿಶೇಷ ಶಕ್ತಿ ಲಾಫಿಂಗ್‌ ಬುದ್ಧನಿಗಿದೆ. ಲಾಫಿಂಗ್‌ ಬುದ್ಧನನ್ನು ಮನೆಯಲ್ಲಿಟ್ಟುಕೊಳ್ಳುವುದರ ಪ್ರಯೋಜನವೇನು..? ಮನೆಯಲ್ಲಿನ ಯಾವ ಸಮಸ್ಯೆಗೆ ಯಾವ ಲಾಫಿಂಗ್‌ ಬುದ್ಧನನ್ನು ಇಟ್ಟುಕೊಳ್ಳಬೇಕು ಅಂತ ಫುಲ್‌ ಡಿಟೇಲ್ಸ್‌ ಕೊಡ್ತೇವೆ ಈ ಸ್ಟೋರಿ ನೋಡಿ

Trending News