ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

  • Zee Media Bureau
  • Sep 2, 2022, 01:39 PM IST

ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಕೇಸ್‌ಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ... ಪೋಕ್ಸೋ ಕೇಸ್ ಅಡಿ ಚಿತ್ರದುರ್ಗದಲ್ಲಿ ಮುರುಘಾಶ್ರೀ ಬಂಧನ ಮಾಡಲಾಗಿದೆ.. ಶ್ರೀಗಳ ಮೇಲಿನ ಪೋಕ್ಸೋ ಕೇಸ್ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಕೇಸ್ ದಾಖಲಾಗಿ 7 ದಿನಗಳ ಬಳಿಕ ಮುರುಘಾಶ್ರೀ ಬಂಧನ ಬಂಧನವಾಗಿದೆ. 

Trending News