BBK 9 Day 3: ವಿದೂಷಕ, ಗೆಳೆಯ, ನಾಯಕ ಅರುಣ್ ಸಾಗರ್‌! ಉಳಿದವರಿಗೆ ಸಿಕ್ಕಿದ್ದೇನು?

ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಗಳು ಎಂಟ್ರಿ ಕೊಡುವಾಗ ವೇದಿಕೆಯ ಮೇಲೆ ಎಲ್ಲರಿಗೂ ಒಂದೊಂದು ಬ್ಯಾಂಡ್‌ನ್ನು ಕೊಟ್ಟಿದ್ದರು. ಇದೀಗ ಆ ಬ್ಯಾಂಡ್‌ಗಳನ್ನು ತಮಗೆ ಸೂಕ್ತ ಎನಿಸುವ ಸ್ಪರ್ಧಿಗಳಿಗೆ ನೀಡಿದ್ದಾರೆ.

  • Zee Media Bureau
  • Sep 28, 2022, 03:39 PM IST

Bigg boss kannada season 9 : ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಗಳು ಎಂಟ್ರಿ ಕೊಡುವಾಗ ವೇದಿಕೆಯ ಮೇಲೆ ಎಲ್ಲರಿಗೂ ಒಂದೊಂದು ಬ್ಯಾಂಡ್‌ನ್ನು ಕೊಟ್ಟಿದ್ದರು. ಇದೀಗ ಆ ಬ್ಯಾಂಡ್‌ಗಳನ್ನು ತಮಗೆ ಸೂಕ್ತ ಎನಿಸುವ ಸ್ಪರ್ಧಿಗಳಿಗೆ ನೀಡಿದ್ದಾರೆ.

Trending News