ವಿಧಾನಸಭೆ ಕದನಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಕಸರತ್ತು

  • Zee Media Bureau
  • Apr 2, 2023, 02:36 PM IST

ವಿಧಾನಸಭೆ ಕದನಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಕಸರತ್ತು. 2 ದಿನದಿಂದ ಬಿಜೆಪಿ ನಾಯಕರ ಮ್ಯಾರಾಥಾನ್‌ ಮೀಟಿಂಗ್. ಇಂದು ಕೂಡ ನಡೆಯಲಿದೆ ಕೋರ್‌ ಕಮಿಟಿ ಟಿಕೆಟ್‌ ಮೀಟಿಂಗ್‌. ಜಿಲ್ಲಾ ಮುಖಂಡರ ಜೊತೆ ರಾಜ್ಯ ಕೋರ್‌ ಕಮಿಟಿ ಟಿಕೆಟ್‌ ಟಾಕ್‌. ಸಭೆ ಬಳಿಕ ಮೊದಲ ಪಟ್ಟಿ ಫೈನಲ್‌ ಮಾಡುವ ಸಾಧ್ಯತೆ.

Trending News