ಬೆಂಗಳೂರಿನ 16 ಕ್ಷೇತ್ರಗಳೇ ಕೇಸರಿ ಬ್ರಿಗೇಡ್ ಮೇನ್ ಟಾರ್ಗಟ್

  • Zee Media Bureau
  • Apr 12, 2023, 03:58 PM IST

ಅಸಲಿಗೆ ಬಿಜೆಪಿ ಟಿಕೆಟ್ ಘೋಷಣೆ ವಿಳಂಬ ಏಕೆ ಗೊತ್ತಾ..? ಬೆಂಗಳೂರಿನ 16 ಕ್ಷೇತ್ರಗಳೇ ಕೇಸರಿ ಬ್ರಿಗೇಡ್ ಮೇನ್ ಟಾರ್ಗಟ್. ಪ್ರಬಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಅಯ್ಕೆಯೇ ಬಿಜೆಪಿಗೆ ಕಗ್ಗಂಟು..!? ತಂತ್ರ-ರಣತಂತ್ರ ಹೆಣೆಯುತ್ತಿರುವುದೇ ಟಿಕೆಟ್ ಘೋಷಣೆಗೆ ವಿಳಂಬ. ಕಾಂಗ್ರೆಸ್ ಪ್ರಬಲ ನಾಯಕರ ವಿರುದ್ಧ ಪ್ರಬಲ ನಾಯಕರೇ ಸ್ಪರ್ಧೆ.

Trending News