ಬೆಂಗಳೂರಿನಲ್ಲಿ ಬಿಜೆಪಿಯಿಂದ ಬೃಹತ್ ಧರಣಿಗೆ ಸಿದ್ಧತೆ

  • Zee Media Bureau
  • Jul 4, 2023, 05:36 PM IST

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ವಿರುದ್ಧ BJP ಪ್ರೊಟೆಸ್ಟ್‌.. ಸಮರ್ಪಕ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ.. ಬೆಂಗಳೂರಿನಲ್ಲಿ ಬಿಜೆಪಿಯಿಂದ ಬೃಹತ್ ಧರಣಿಗೆ ಸಿದ್ಧತೆ.. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಜೆಪಿ ಪ್ರತಿಭಟನೆ. ಸ್ಥಳದಲ್ಲಿ ಡಿಸಿಪಿ, ಎಸಿಪಿ,ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಭದ್ರತೆ
 

Trending News