'ಕಾಂಗ್ರೆಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರುʼ

  • Zee Media Bureau
  • Mar 4, 2024, 06:26 PM IST

ಪಾಕ್‌ ಪರ ಘೋಷಣೆ ನಿಜ ಎಂದ ಖಾಸಗಿ ಎಫ್‌ಎಸ್‌ಎಲ್‌. ಈ ಬಗ್ಗೆ ಖಾಸಗಿ FSL ರಿಪೋರ್ಟ್‌ ಸಮೇತ ಬಿಜೆಪಿ ಟ್ವೀಟ್‌. ʻಕಾಂಗ್ರೆಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರುʼ ಎಂದು ಕಿಡಿ .
 

Trending News