ನಾಯಿಯನ್ನು ಕಾಡಲು ಹೊರಟ ಬಾಲಕನ ಫನ್ನಿ ವಿಡಿಯೋ

  • Zee Media Bureau
  • Jul 13, 2023, 05:10 PM IST

ಸುಮ್ಮನೆ ಕುಳಿತಿದ್ದ ನಾಯಿಯನ್ನು ಈ ಪುಟ್ಟ ಬಾಲಕ ಕಾಡಲು ಹೊರಟಿದ್ದಾನೆ.  ಮೊದಲು ನಾಯಿ ಮಗು ಎನ್ನುವ ಕಾರಣಕ್ಕೆ ಸುಮ್ಮನಿತ್ತು. ಆದರೆ ನಂತರ ನಾಯಿ ತಿರುಗಿ ಬಿದ್ದಾಗ ನಡೆದ ಘಟನೆ ನಗು ತರಿಸುತ್ತದೆ. 

Trending News