ಚುನಾವಣೆ ಬಂದಾಗ ಬಣ್ಣ ಗೊತ್ತಾಗುತ್ತೆ

  • Zee Media Bureau
  • Sep 19, 2022, 04:45 PM IST

ಸಿಎಂ ಆಗಿದ್ದಾಗ ಗಾಣಿಗ ಸಮಾಜದ ಅನೇಕ ಬೇಡಿಕೆ ಈಡೇರಿಸಿದ್ದೇನೆ. ಆ ತೃಪ್ತಿ ಗಾಣಿಗ ಸಮಾಜಕ್ಕೂ ಇದೆ,  ನನಗೂ ಇದೆ ಎಂದು ಮಾಜಿ ಸಿಎಂ ಬಿಎಸ್‌ವೈ ಹೇಳಿದ್ದಾರೆ. ಚುನಾವಣೆ ಬಂದಾಗ ಯಾರ ಬಣ್ಣ ಏನೂ ಅಂತಾ ಗೊತ್ತಾಗುತ್ತೆ ಎಂದು ಪ್ರಿಯಾಂಕ್‌ಗೆ ತಿರುಗೇಟು ನೀಡಿದ್ದಾರೆ..

Trending News