13 ಸಾವಿರ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಸಜ್ಜು

  • Zee Media Bureau
  • Jul 30, 2023, 05:29 PM IST

ಮಹಿಳೆಯರ ಫ್ರೀ ಬಸ್‌ ಪ್ರಯಾಣದ ನಂತರ ಬಸ್‌ಗಳು ಫುಲ್‌ ರಶ್‌ ಆಗಿವೆ...ಇನ್ನೂ ರಾಜ್ಯದ ಕುಗ್ರಾಮಗಳಲ್ಲಿ ಬಸ್‌ಗಳ ಸುಳಿವೇ ಇಲ್ಲ. ಇತ್ತೀಚಿಗೆ ಅಂತೂ ಬಸ್‌ ಡ್ರೈವರ್‌ ಕಂಡಕ್ಟರ್‌ ವಿದ್ಯಾರ್ಥಿಗಳನ್ನು ಕಂಡರೆ ಸಾಕು ಅವರ ಸೈನ್ಯ ನೋಡಿ ಬಸ್‌ ನಿಲ್ಲಿಸದೆ ಬರ್ರೋ ಅಂತ ಹೊರಟೆ ಹೋಗ್ತಾರೆ....ಈ ಎಲ್ಲ ಸಮಸ್ಯೆ ಗಮನಿಸಿರುವ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಮುಂದಿನ ಒಂದು ವರ್ಷದ ಅವಧಿಯಲ್ಲಿ ನಾಲ್ಕು ನಿಗಮಗಳಲ್ಲಿ 5 ಸಾವಿರ ಹೊಸ ಬಸ್‌ಗಳನ್ನು ಖರೀದಿ ಮಾಡಲು ಮುಂದಾಗಿದೆ ಅಷ್ಟೇ ಅಲ್ಲ ಮತ್ತೊಂದು ಸಿಹಿಸುದ್ದಿ ಕೂಡ ಇದೆ ಅದೇನೂ ಅಂತ ಮುಂದೆ ನೋಡಿ...

Trending News