ರಾಹುಲ್ ಗಾಂಧಿ ವಿರುದ್ಧ ಸಿಸಿ ಪಾಟೀಲ್ ವಾಗ್ಧಾಳಿ

  • Zee Media Bureau
  • Oct 7, 2022, 01:02 PM IST

ಭಾರತ ವಿಭಜಿಸುವ ಶಕ್ತಿಗಳನ್ನು ಒಗ್ಗೂಡಿಸುವ ಮನಸ್ಥಿತಿ ಇವರದ್ದು, ಇಂತಹ ಶಕ್ತಿಗಳನ್ನು ಒಗ್ಗೂಡಿಸುವ ಕೆಲಸವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಸಿಸಿ ಪಾಟೀಲ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.  ಇಂಥ ಪುಣ್ಯಾತ್ಮನಿಗೆ ರಾಜ್ಯದ ಇಬ್ಬರು ದೀಮಂತ ನಾಯಕರು ಸಾಥ್ ನೀಡಿದ್ದಾರೆ ಎಂದು ಗದಗದಲ್ಲಿ ಸಿಸಿ ಪಾಟೀಲ್ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂಥ ಯಾತ್ರೆಗಳಿಂದ ಬಿಜೆಪಿಗೆ ಏನೂ ಆಗಲ್ಲ...

Trending News