ಅಪರಾಧದ ಹಣದಿಂದ ರೆಡ್ಡಿ ಹೊಸ ಪಕ್ಷ ಕಟ್ಟಲು ಹೊರಟಿದ್ದಾರೆ- ಸಿಎಫ್‌ಡಿ ಅಧ್ಯಕ್ಷ ಎಸ್.ಆರ್.ಹಿರೇಮಠ ಆರೋಪ

  • Zee Media Bureau
  • Dec 6, 2022, 11:33 AM IST

ಅಪರಾಧದ ಹಣದಿಂದ ರೆಡ್ಡಿ ಇವತ್ತು ಹೊಸ ಪಕ್ಷ ಕಟ್ಟಲು ಹೊರಟಿದ್ದಾನೆ ಎಂದು ಬಾಗಲಕೋಟೆಯಲ್ಲಿ ಸಿಎಫ್‌ಡಿ  ಅಧ್ಯಕ್ಷ  ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಆಶಯವನ್ನು ಸಮಗ್ರವಾಗಿ ನಾಶ ಮಾಡುವುದು ಆಗಿದೆ ಎಂದಿದ್ದಾರೆ. 

Trending News