ನಗರದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ

  • Zee Media Bureau
  • May 20, 2022, 10:55 AM IST


3ನೇ ದಿನವೂ ಸಿಎಂ ಬೊಮ್ಮಾಯಿ ನಗರದಲ್ಲಿ ಮಳೆ ಹನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ನಗರದ ಸಾಯಿ, ನಾಗಪ್ಪ , ಪೈ 3 ಬಡವಾಣೆಗೆ ಭೇಟಿ ನೀಡಿ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಲಿದ್ದಾರೆ.

Trending News