ಬೆಂಗಳೂರಿನ ಸರ್ಕಾರದ ಒಂದು ಆಸ್ತಿ ತಗೆದು ಕೃಷ್ಣೆಗೆ ದುಡ್ಡು ನೀಡಿ 1 ಲಕ್ಷ ಕೋಟಿ ಕೊಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಎಸ್.ಆರ್. ಪಾಟೀಲ್ ಮನವಿ ಯುಕೆಪಿ ಯೋಜನೆಗಾಗಿ ಅಹೋರಾತ್ರಿ ಧರಣಿಯಲ್ಲಿ ಪಾಟೀಲ್ ಹೇಳಿಕೆ ಸರ್ಕಾರದಲ್ಲಿ ದುಡ್ಡು ಇದಿಯೋ, ಇಲ್ಲೋ ಅನ್ನೋ ಚಿಂತೆ ನಿಮಗೆ ಬೇಡ ಸರ್ಕಾರದಲ್ಲಿ ದುಡ್ಡಿಲ್ಲ ಅಂತೀರಿ, ಅದೆಲ್ಲ ಧರಣಿನಿರತರ ಕೆಲಸ ಅಲ್ಲ ನೀವು ಜಮೀನು ಕಳೆದುಕೊಳ್ತೀರಿ, ಮನೆ ಕಳೆದುಕೊಳ್ತೀರಿ ನೀವು ಪರಿಹಾರ ಕೊಡಿ ಅನ್ನೋದಷ್ಟೇ ನಿಮ್ಮ ಕೆಲಸ ಬಾಗಕೋಟೆಯಲ್ಲಿ ಸ್ವಪಕ್ಷಕ್ಕೆ ಎಸ್.ಆರ್. ಪಾಟೀಲ್ ಮನವಿ