ಹಿಮಾಚಲ ಪ್ರದೇಶದಲ್ಲಿ ಇನ್ನು ಕಾಂಗ್ರೆಸ್ ದರ್ಬಾರ್

  • Zee Media Bureau
  • Dec 9, 2022, 06:18 PM IST

ದೇಶದಲ್ಲಿ ನೆಲೆ ಇಲ್ಲದ ಸ್ಥಿತಿಗೆ ಒಂದು ನಿಂತಿದ್ದ ಕಾಂಗ್ರೆಸ್‌ಗೆ ಮತ್ತೆ ಜೀವ ಬಂದಂತಾಗಿದೆ.. 68 ವಿಧಾನಸಭಾ ಕ್ಷೇತ್ರದ ಹಿಮಾಚಲ ಪ್ರದೇಶದದಲ್ಲಿ ಅಧಿಕಾರದ ಗದ್ದುಗೆ ಏರೋದಕ್ಕೆ 35 ಕ್ಷೇತ್ರಗಳನ್ನು ಗೆಲ್ಲಬೇಕಿತ್ತು.. ಕಾಂಗ್ರೆಸ್‌ 40 ಸ್ಥಾನಗಳನ್ನು ಗೆಲ್ಲೋ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುತ್ತಿದೆ.

Trending News