ಹೈಕಮಾಂಡ್ ಅಂಗಳದಲ್ಲಿ ಕಾಂಗ್ರೆಸ್ ಮಂತ್ರಿಗಿರಿ ಲೆಕ್ಕಾಚಾರ

  • Zee Media Bureau
  • May 25, 2023, 02:52 PM IST

ಕಾಂಗ್ರೆಸ್‌ನಲ್ಲಿ ಮತ್ತೊಂದು ಡಿಸಿಎಂ ಹುದ್ದೆಗಾಗಿ ಒತ್ತಡ ST ಸಮದಾಯಕ್ಕೆ ಮತ್ತೊಂದು ಡಿಸಿಎಂ ಸ್ಥಾನಕ್ಕಾಗಿ ಪಟ್ಟು ಸತೀಶ್‌ ಜಾರಕಿಹೊಳಿ ಬೆಂಬಲಿಗರಿಂದ ಖರ್ಗೆ ಮುಂದೆ ಮನವಿ ಕಾಂಗ್ರೆಸ್‌ನಲ್ಲಿ 15 ಜನ ಎಸ್‌ಟಿ ಸಮದಾಯದ ಶಾಸಕರಿದ್ದಾರೆ ಡಿಸಿಎಂ ಸ್ಥಾನ ನೀಡಿಲ್ಲ ಅಂದ್ರೆ ಮೂವರಿಗೆ ಸಚಿವ ಸ್ಥಾನ ನೀಡಿ

Trending News