ಕೃಷಿಗೆ ಎತ್ತುಗಳಿಲ್ಲದೆ, ಕೂಲಿ ಆಳುಗಳು ಸಿಗದೆ ರೈತರು ಪರದಾಟ
ಉಳುಮೆಗಾಗಿ ನೇಗಿಲ ನೊಗಕ್ಕೆ ಹೆಗಲುಕೊಟ್ಟ ಕುಟುಂಬಸ್ಥರು
ಕೆ.ಆರ್.ಪೇಟೆ ತಾಲೂಕಿನ ದೊಡ್ಡಗಾಡಿನಹಳ್ಳಿಯಲ್ಲಿ ಘಟನೆ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾ. ದೊಡ್ಡಗಾಡಿನಹಳ್ಳಿ
ಬಡತನದಿಂದ ರೈತರ ಕುಟುಂಬಗಳು ಪರದಾಟ
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಕೆಡಿ ಚಿತ್ರತಂಡ
KD ಸಿನಿಮಾದ ಹಾಡಿಗೆ ಸ್ಟೇಪ್ ಹಾಕಿದ ಧ್ರುವಸರ್ಜಾ
ವೇದಿಕೆ ಮೇಲೆ ಧ್ರುವ ಸರ್ಜಾ ಅಭಿಮಾನಿ ರಂಪಾಟ
ಏಕಾಏಕಿ ವೇದಿಕೆಗೆ ನುಗ್ಗಿದ ಧ್ರುವಸರ್ಜಾ ಅಭಿಮಾನಿ
ಈ ವೇಳೆ ನೆಚ್ಚಿನ ನಾಯಕನನ್ನ ನೋಡಲು ರಂಪಾಟ
ಬಳಿಕ ನಮ್ಮ ಹುಡುಗ ಬಿಟ್ಟುಬಿಡಿ ಎಂದ ನಟ ಧ್ರುವ
ಸರ್ಕಾರಿ ಕೆಲಸ ಕೊಡಿಸುವುದಾಗಿ ಮಹಾ ದೋಖಾ..!
ಕೆಲಸದ ಆಮಿಷವೊಡ್ಡಿ ಕೋಟಿ ಕೋಟಿ ಲೂಟಿ ಆರೋಪ
ಮಂಡ್ಯದ ಗ್ರಾಮೀಣ ಭಾಗದಲ್ಲಿ ಅನೇಕರಿಗೆ ಪಂಗನಾಮ
ಸರ್ಕಾರಿ ಅಧಿಕಾರಿ ಎಂದೇಳಿಕೊಂಡು ಫೋರ್ಜರಿ ಕೆಲಸ..!
ಮಕ್ಕಳಿಗೆ ಭವಿಷ್ಯ ಕಟ್ಟಿಕೊಡುವ ಧಾವಂತದಲ್ಲಿ ಮಕ್ಮಲ್ಟೋಪಿ
ರೈತನಿಂದ ಪಡೆದಿದ್ದ ಲಂಚ ವಾಪಸ್ಸು ಕೊಡಿಸಿದ ಎಸಿ
ಕೆ.ಆರ್.ಪೇಟೆ ತಾಲೂಕು ಕಚೇರಿಯಲ್ಲಿ ರಾತ್ರಿ ಘಟನೆ
ಲಂಚ ಪಡೆದ ಕಚೇರಿ ಸಿಬ್ಬಂದಿ ಪ್ರಶಾಂತ್ ವಿರುದ್ಧ ಕ್ರಮ
ರೈತನ ದಾಖಲೆ ಪತ್ರಕ್ಕಾಗಿ ಹೆಚ್ದುವರಿಯಾಗಿ 950 ಲಂಚ
ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ಗೆ ಎಸಿ ಸೂಚನೆ
ವಿ.ಸಿ.ನಾಲೆಗೆ ಕಾರು ಉರುಳಿ ಮೂರು ಮಂದಿ ಸಾವು
ತಲಾ ಒಂದು ಲಕ್ಷ ಪರಿಹಾರ ಘೋಷಣೆ ಮಾಡಿದ ಶಾಸಕ
ಗಾಯಾಳುಗಳಿಗೆ ಶಾಸಕ ರವಿ ಕುಮಾರ್ ಗಣಿಗ ಸಹಾಯ
ಫಯಾಜ್, ಅಸ್ಲಾಂ ಪಾಷಾ, ಫಿರ್ ಖಾನ್ ಮೃತಪಟ್ಟವರು
ವಂಚಕಿ ಐಶ್ವರ್ಯಗೌಡ ವಿರುದ್ದ ಮಂಡ್ಯದಲ್ಲಿ ಮತ್ತೊಂದು ದೂರು
ಬಡ್ಡಿ, ರಿಯಲ್ ಎಸ್ಟೇಟ್, ಚೀಟಿ ವ್ಯವಹಾರದಲ್ಲಿ ವಂಚನೆ ಆರೋಪ
ಮಂಡ್ಯದ ಪಶ್ಚಿಮ ಠಾಣೆಯಲ್ಲಿ ವಂಚಕಿ ಐಶ್ವರ್ಯಗೌಡ ವಿರುದ್ಧ FIR
ಪತಿ ಹರೀಶ್, ಸಹೋದರ ಮಂಜುನಾಥ್, ಯಶ್ವಂತ್ ವಿರುದ್ದವೂ FIR
ಶರಣ್ಯಾ ಅವರು ಸ್ವಗ್ರಾಮದಿಂದ ಕಾರ್ಯನಿಮಿತ್ತ ಹಲಗೂರಿಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯ-948ರಲ್ಲಿ ಮಳವಳ್ಳಿ ಕಡೆಯಿಂದ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಡಿಸೆಂಬರ್ 20,21 ರಂದು ಮಂಡ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರತಿಷ್ಠಿತ ಕಂಪನಿ ಹೆಸರಲ್ಲಿ ನಕಲಿ ಮದ್ಯ ತಯಾರಿಕೆ
ಖಚಿತ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರ ದಾಳಿ
590 ಲೀಟರ್ ಸ್ಪಿರಿಟ್, 30 ಲೀಟರ್ ನಕಲಿ ಮದ್ಯ ಜಪ್ತಿ
ಮಂಡ್ಯ ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ
ಮಂಡ್ಯ ನಗರದ ಚಿಕ್ಕೇಗೌಡನದೊಡ್ಡಿಯಲ್ಲಿ ಘಟನೆ
ಒಂಟಿ ಮನೆಯಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ತಯಾರಿಕೆ
ಮಂಡ್ಯದಲ್ಲಿ ಹಾಲು ಖರೀದಿ ವಿಚಾರದಲ್ಲಿ ರಾಜಕೀಯ
ಲೀಟರ್ಗಟ್ಟಲೆ ಹಾಲು ರಸ್ತೆಗೆ ಚೆಲ್ಲಿ ಮಹಿಳೆಯರ ಕಿಡಿ
ಕೃಷಿ ಸಚಿವರ ಕ್ಷೇತ್ರದಲ್ಲೇ ಕೃಷಿಕರ ಬದುಕು ಮೂರಾಬಟ್ಟೆ
ಕಾಡಂಕನಹಳ್ಳಿ ಗ್ರಾಮದಲ್ಲಿ ಅಮಾನವೀಯ ಘಟನೆ
ಸಕ್ಕರೆನಾಡಿನಲ್ಲಿ ಮಣ್ಣಿನ ಮಗ, ಮಾಜಿ ಪ್ರಧಾನಿ ಪುತ್ಥಳಿ
ಎಲೆಕೆರೆ ಹ್ಯಾಂಡ್ ಪೋಸ್ಟ್ ಬಳಿ HDD ಪುತ್ಥಳಿ ಅನಾವರಣ
ಪಾಂಡವಪುರ ತಾಲೂಕಿನ ಎಲೆಕೆರೆ ಹ್ಯಾಂಡ್ ಪೋಸ್ಟ್ ಗ್ರಾಮ
ಯುವ ಉದ್ಯಮಿ ಅಕ್ಷಯ್ರಿಂದ ಹೆಚ್ಡಿಡಿ ಪುತ್ಥಳಿ ನಿರ್ಮಾಣ
ದೇವೇಗೌಡರ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಗಣ್ಯರು
ಸಕ್ಕರೆನಾಡು ಮಂಡ್ಯದಲ್ಲಿ ಹಿಂದುಗಳಿಗೆ ವಕ್ಫ್ ಸಮಸ್ಯೆ..!
ಶ್ರೀರಂಗಪಟ್ಟಣಕ್ಕೆ ವಿಪಕ್ಷ ನಾಯಕರ ಭೇಟಿ, ಪರಿಶೀಲನೆ
ವಿಪಕ್ಷ ನಾಯಕ ಆರ್.ಅಶೋಕ್ & ಸಂಸದ ಯದುವೀರ್ ಭೇಟಿ
ಮಹದೇವಪುರ ಗ್ರಾಮ ಹಾಗೂ ಚಂದಗಾಲು ಗ್ರಾಮಕ್ಕೆ ಭೇಟಿ
ಸರ್ಕಾರದ ವಿರುದ್ದ ಹಿಂದೂ ಸಂಘಟನೆಗಳ ಜೊತೆ ಪ್ರತಿಭಟನೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.